ಮೊನ್ನೆಯಷ್ಟೇ ಅಪ್ಪನಾಗಿದ್ದ ಕ್ರಿಕೆಟರ್ ಕೆಎಲ್ ರಾಹುಲ್ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ.
ಇಂದಿನ ತಮ್ಮ ಹುಟ್ಟುಹಬ್ಬದ ಸಂಭ್ರಮದಂದೇ ಪುತ್ರಿಗೆ ಇವಾರಾ ಅಂತಾ ಹೆಸರಿಟ್ಟಿದ್ದಾರೆ. ಮಾರ್ಚ್ 14ರಂದು ರಾಹುಲ್ ಪತ್ನಿ ಆತಿಯಾ ಹೆಣ್ಣುಮಗುವಿಗೆ ಜನ್ಮ ನೀಡಿದ್ರು. 33ನೇ ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಸಂಭ್ರಮದಲ್ಲೇ ತಮ್ಮ ಪುತ್ರಿಗೆ ನಾಮಕರಣ ಮಾಡಿದ್ದು, ಇವಾರ ಅಂದ್ರೆ ದೇವರ ಉಡುಗೊರೆ ಅಂತಾ ರಾಹುಲ್ ಹೇಳಿದ್ದಾರೆ.