ಚೆನ್ನೈ : ಕೊಯಮತ್ತೂರಿನಲ್ಲಿ ನಡೆದ ಸಿಸಿಎಲ್ 2026 ಫೈನಲ್‌ನಲ್ಲಿ ಕಿಚ್ಚನ ಪಡೆ, ಕರ್ನಾಟಕ ಬುಲ್ಡೋಜರ್ಸ್ ಬೆಂಹಾಲ್ ವಾರಿಯರ್ಸ್ ವಿರುದ್ಧ ಜಯಶಾಲಿಯಾಗಿದರು. 12 ವರ್ಷಗಳ ನಂತರ ಅವರು ಕಪ್ ಗೆದ್ದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವನ್ನು ತಂದುಕೊಟ್ಟರು.
ಫೈನಲ್ ಪಂದ್ಯದಲ್ಲಿ ರಾಜೀವ್ ಅವರ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವು ತಂಡವನ್ನು ಗೆಲುವಿನತ್ತ ಕರೆದಿತು. ಪಂದ್ಯವು ಪ್ರಾರಂಭದಿಂದಲೇ ರೋಮಾಂಚಕವಾಗಿದ್ದು, ಕರ್ನಾಟಕ ಬುಲ್ಡೋಜರ್ಸ್ ತಮ್ಮ ನಿಖರ ಆಟದ ಮೂಲಕ ಕೊನೆಗೆ ವಿಜಯಶಾಲಿಯಾಯಿತು.
ಇದನ್ನೂ ಓದಿ : ಸಿಜೆ ರಾಯ್ ಆತ್ಮ*ತ್ಯೆ ಪ್ರಕರಣ | ಐಟಿ ಅಧಿಕಾರಿಗಳು ಬೆಂಗಳೂರು ತೊರೆಯುವಂತಿಲ್ಲ ; ಎಸ್‌ಐಟಿ ಸೂಚನೆ



















