ಮಂಡ್ಯ: ಜಿಲ್ಲೆಯನಾಗಮಂಗಲದಆದಿಚುಂಚನಗಿರಿಮಠದಿಂದಕೊಡಮಾಡುವ 2024ನೇಸಾಲಿನಪ್ರತಿಷ್ಠಿತ ‘ವಿಜ್ಞಾತಂ’ರಾಷ್ಟ್ರೀಯಪ್ರಶಸ್ತಿಗೆ, ಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯ (ಇಸ್ರೊ) ಅಧ್ಯಕ್ಷ, ಎಸ್.ಸೋಮನಾಥ್ಆಯ್ಕೆಯಾಗಿದ್ದಾರೆ. ಸ್ವತ: ಎಂಜಿನಿಯರಿಂಗ್ಪದವಿದರಾದ, ಡಿ. ನಿರ್ಮಲಾನಂದಸ್ವಾಮಿಜಿಯವರಹನ್ನೊಂದನೇವರ್ಷದಪಟ್ಟಾಭಿಶೇಕಮಹೋತ್ಸವದಅಂಗವಾಗಿ, ಪೆಬ್ರವರಿ 19 ಹಾಗೂ 20 ರಂದುಜ್ಞಾನ-ವಿಜ್ಞಾನ-ತಂತ್ರಜ್ಞಾನಮೇಳವನ್ನುಆಯೋಜಿಸಲಾಗಿದೆ.ಹತ್ತೊಂಬತ್ತಕ್ಕೆವಸ್ತುಪ್ರದರ್ಶನಇರಲಿದೆ. ಇಪ್ಪತ್ತಕ್ಕೆಸ್ವಾಮಿಜಿಯವರಪಟ್ಟಾಭಿಶೇಕಮಹೋತ್ಸವದಜೊತೆಯಲ್ಲಿಪ್ರಶಸ್ತಿಪ್ರದಾನಕಾರ್ಯಕ್ರಮನೆರವೇರಲಿದೆ. ಅಂದಹಾಗೆ, ಇಸ್ರೊಅಧ್ಯಕ್ಷಸೋಮನಾಥ್ಅವರಿಗೆಪರದಾನಮಾಡಲಾಗುವ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.