ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ರಾಜ್ಯ

ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಪೊಲೀಸ್‌ ಇಲಾಖೆ ಅಲರ್ಟ್‌ – ಪ್ರಕರಣ ಭೇದಿಸಲು SIT ರಚನೆ!

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿರುವ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಇತ್ತೀಚೆಗೆ ಬಾಂಬ್‌ ಬೆದರಿಕೆಗಳು ಹೆಚ್ಚಾಗಿ ಬರುತ್ತಿವೆ. ಕಳೆದ ಶನಿವಾರ ಸಿಎಂ, ಡಿಸಿಎಂ ಮನೆಗಳನ್ನು ಸ್ಫೋಟಿಸುವುದಾಗಿ ಹುಸಿ ಬೆದರಿಕೆ...

Read moreDetails

ಐಷಾರಾಮಿ ಕಾರುಗಳೇ ಟಾರ್ಗೆಟ್.. ಕ್ಷಣಾರ್ಧದಲ್ಲೇ ಗ್ಲಾಸ್ ಒಡೆದು ಕಳ್ಳತನ ಮಾಡ್ತಿದ್ದ ಕುಖ್ಯಾತ ರಾಮ್‌ಜೀ ಗ್ಯಾಂಗ್ ಲೀಡರ್‌ ಅರೆಸ್ಟ್‌!

ಬೆಂಗಳೂರು : ಐಷಾರಾಮಿ ಕಾರುಗಳ ಗ್ಲಾಸ್ ಒಡೆದು ಕಳ್ಳತನ ಮಾಡ್ತಿದ್ದ ತಮಿಳುನಾಡಿನ ಕುಖ್ಯಾತ ರಾಮ್‌ಜೀ ಗ್ಯಾಂಗ್ ಲೀಡರ್‌ನನ್ನ ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಜೈ ಶೀಲನ್ ಬಂಧಿತ ರಾಮ್‌ಜೀ ಗ್ಯಾಂಗ್...

Read moreDetails

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ – ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ರೇಡ್!

ಬೆಂಗಳೂರು : ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯದ ಒಟ್ಟು ಎಂಟು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಬೆಂಗಳೂರು, ಹಾಸನ, ಉಡುಪಿ,...

Read moreDetails

ಡಿನ್ನರ್ ಪಾರ್ಟಿಯಲ್ಲಿ ಸಚಿವರಿಗೆ ಸಿಎಂ ಕಿವಿಮಾತು.. ಸಂಪುಟ ಪುನಾರಚನೆಗೆ ಬಗ್ಗೆ ಮಹತ್ವದ ಸುಳಿವು, ಏನೆಲ್ಲಾ ಚರ್ಚೆ ಆಯ್ತು?

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಸಿಎಂ ಸಿದ್ದರಾಮಯ್ಯ ಆಯೋಜಿಸಿದ್ದ ಸಚಿವರ ಡಿನ್ನರ್ ಪಾರ್ಟಿ ಅಂತೂ ಇಂತೂ ಅಂತ್ಯವಾಗಿದೆ. ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails

ಜೈಲಲ್ಲಿ ನಟ ದರ್ಶನ್​ಗೆ ಮತ್ತೆ ಬೆನ್ನು ನೋವು – ಜೈಲಾಧಿಕಾರಿಗೆ ದೂರು!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮತ್ತೆ ಜೈಲು ಸೇರಿ ಎರಡು ತಿಂಗಳು ಕಳೆಯುತ್ತಿದೆ. ಇತ್ತೀಚೆಗೆ ಹಾಸಿಗೆ ದಿಂಬು ಕೊಡಿ ಎಂದು...

Read moreDetails

ಕೇಂದ್ರದಿಂದ ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ ; ಬಿಜೆಪಿ ವಿರುದ್ದ ಪ್ರಿಯಾಂಕ ಖರ್ಗೆ ವಾಗ್ದಾಳಿ

ಬೆಂಗಳೂರು: ಕೇಂದ್ರದಿಂದ 1 ರೂ ಉಪಯೋಗವಿಲ್ಲ, ಬಿಜೆಪಿ ಮಾಡಲಾರದ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ...

Read moreDetails

ದೃಷ್ಟಿ ವಿಕಲಚೇತನರಿಗೆ ಟ್ಯಾಂಡಮ್ ಸೈಕಲ್ ಕೊಡುಗೆ; ಫಲಾನುಭವಿಯಿಂದ ಬೆಂಗಳೂರಿನಿಂದ ಗೋವಾಕ್ಕೆ ಸೈಕಲ್ ಯಾತ್ರೆ

ಬೆಂಗಳೂರು, ಅಕ್ಟೋಬರ್ 5, 2025: ರೋಟರಿ ಕ್ಲಬ್ ತನ್ನ EKYA (ವೈವಿಧ್ಯತೆ, ಸಮಾನತೆ, ಸೇರ್ಪಡೆ ಉಪಕ್ರಮಗಳು) ಕಾರ್ಯಕ್ರಮದ ಅಡಿಯಲ್ಲಿ ‘ಟ್ಯಾಂಡಮ್ ಸೈಕಲ್’ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಡಿ...

Read moreDetails

ಕರಾವಳಿ ಕಂಬಳಕ್ಕೆ  ಸರ್ಕಾರದ ಅಧಿಕೃತ ಮಾನ್ಯತೆ !

ಕರಾವಳಿ/ಬೆಂಗಳೂರು : ಕರಾವಳಿ ಕರ್ನಾಟಕದ ಹೆಮ್ಮೆಯ ಕೆಸರುಗೆದ್ದೆಯ ಕ್ರೀಡೆ ಕಂಬಳಕ್ಕೆ ರಾಜ್ಯ ಸರ್ಕಾರ ಅಧೀಕೃತ ಮಾನ್ಯತೆ ನೀಡಿದೆ. ಹಲವು ವರ್ಷಗಳ ಬೇಡಿಕೆ,ನಿರಂತರ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯ...

Read moreDetails

ಉಡುಪಿ : ಭ್ರಷ್ಟಾಚಾರಿಗಳನ್ನು ಪ್ರಾಮಾಣಿಕರನ್ನಾಗಿಸುವ ವಾಷಿಂಗ್ ಮಿಷನ್ ಬಿಜೆಪಿ ಬಳಿ ಇದೆ : ಸಂತೋಷ್ ಲಾಡ್

ಉಡುಪಿ : ಬಿಜೆಪಿ ಪಕ್ಷದಲ್ಲಿ ಒಂದು ವಿಶೇಷವಾದ ನಿರ್ಮಾ ವಾಷಿಂಗ್ ಮಿಷನ್ ಇದೆ. ಯಾವುದೇ ಭ್ರಷ್ಟಾಚಾರಿಗಳು ಅವರ ಪಕ್ಷಕ್ಕೆ ಸೇರಿದರೆ ತೊಳೆದು ಪ್ರಾಮಾಣಿಕರನ್ನಾಗಿ ಮಾಡುತ್ತಾರೆ ಎಂದು ಉಡುಪಿಯಲ್ಲಿ...

Read moreDetails

ನಾವು ಮಾಡಿರುವುದು ಯಾವುದೇ ರಾಜಕೀಯ ಸಭೆ ಅಲ್ಲ: ಪರಮೇಶ್ವರ್ ಸ್ಪಷ್ಟನೆ!

ಬೆಂಗಳೂರು: ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪ ಯಾವುದೇ ರಾಜಕೀಯ ಸಭೆ ಮಾಡಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಗುರುವಾರ ಮಹದೇವಪ್ಪ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಅಪಾರ್ಟ್ಮೆಂಟ್‌ನಲ್ಲಿ ಸಭೆ ಮಾಡಿದ್ದಾರೆ...

Read moreDetails
Page 7 of 557 1 6 7 8 557
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist