ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ರಾಜ್ಯ

ಜಾತಿ ಗಣತಿ ವರದಿ; ಲಿಂಗಾಯತ ಸುಮುದಾಯದ ನಾಯಕರಿಂದ ವಿರೋಧ!

ಬೆಂಗಳೂರು: ವಿರೋಧಗಳ ಮಧ್ಯೆ ಜಾತಿಗಣತಿ ಸರ್ಕಾರದ ಕೈ ಸೇರಿದ್ದು, ಸ್ವ ಪಕ್ಷದಲ್ಲಿಯೇ ಇದಕ್ಕೆ ಅಪಸ್ವರ ವ್ಯಕ್ತವಾಗುತ್ತಿದೆ.ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವಿಧಾನಸೌಧದಲ್ಲಿ ಸಿಎಂ...

Read moreDetails

ಮತ್ತೊಬ್ಬ ಸ್ಟಾರ್ ನಟನೊಂದಿಗೆ ಕೈ ಜೋಡಿಸಿದ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರು ತುಂಬಾ ಅದೃಷ್ಟವಂತೆ ಎಂಬ ಮಾತು ಸಿನಿ ರಂಗದಲ್ಲಿ ಕೇಳಿ ಬರುತ್ತಿದೆ. ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಗುತ್ತಿರುವುದಕ್ಕೆ ಅಭಿಮಾನಿಗಳು ಸಂತಸ...

Read moreDetails

ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣು

ಚಿಕ್ಕಬಳ್ಳಾಪುರ: ಯುವಕನೊಬ್ಬ ಪ್ರೀತಿಸಿದ ಯುವತಿ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ತಾಲೂಕಿನ ವಡ್ರೆಪಾಳ್ಯಾ ಗ್ರಾಮದ ಶ್ರೀಕಾಂತ್(26) ಆತ್ಮಹತ್ಯೆ ಮಡಿಕೊಂಡ ಯುವಕ. ಈ ಯುವಕ ತನ್ನ ಸಾಮಾಜಿಕ...

Read moreDetails

ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ!

ನವದೆಹಲಿ: 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಂದಿನಿಂದ 25 ರೂ.ಗಳಷ್ಟು ಹೆಚ್ಚಳವಾಗಿದೆ.ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ ಗಳ...

Read moreDetails

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಚಿಕ್ಕಬಳ್ಳಾಫುರ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಸಿಕ್ಕಸಿಕ್ಕವರನ್ನು ಕಚ್ಚಿದ ಘಟನೆ ನಡೆದಿದೆ.ಈ ಘಟನೆ ಇಲ್ಲಿಯ ಎಂ.ಜಿ ರಸ್ತೆಯಲ್ಲಿ ನಡೆದಿದೆ. ಮಹೇಶ್ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಮೂವರು ಪೊಲೀಸ್...

Read moreDetails

ಕೆ. ಶಿವರಾಮ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ ಯಡಿಯೂರಪ್ಪ!

ಕನ್ನಡದಲ್ಲಿಯೇ ಐಎಎಸ್ ಬರೆದು ಯಶಸ್ವಿಯಾಗಿದ್ದ ಮೊದಲ ಕನ್ನಡಿಗ ಹಾಗೂ ನಟ ಕೆ.ಶಿವರಾಮ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.ಕೆ. ಶಿವರಾಮ್...

Read moreDetails

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಎಸ್ ಬರೆದು ಯಶಸ್ವಿಯಾಗಿದ್ದ ಮೊದಲ ವ್ಯಕ್ತಿ ಹಾಗೂ ನಟ ಕೆ. ಶಿವರಾಮ್ ಅವರ ಆರೋಗ್ಯ ಗಂಭೀರವಾಗಿದೆ ಎನ್ನಲಾಗಿದೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಸಿಲಿಕಾನ್ ಸಿಟಿಯಲ್ಲಿನ ಎಚ್.ಸಿ.ಜಿ ಖಾಸಗಿ...

Read moreDetails

ಕಾಡ್ಗಿಚ್ಚು ಪತ್ತೆಗೆ ದೂರ ಸಂವೇದಿ ತಂತ್ರಜ್ಞಾನ!

ಕಾಡಲ್ಲಿ ಆಗಾಗ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಪ್ರಕರಣಗಳತ್ತ ವಿಶೇಷ ಗಮನ ಹರಿಸಿದಂತಿರುವ ಅರಣ್ಯ ಇಲಾಖೆ ಆ ಬಗ್ಗೆ ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ...

Read moreDetails

ಇಸ್ರೊಅಧ್ಯಕ್ಷರಿಗೆ ‘ವಿಜ್ಞಾತಂ’ಪ್ರಶಸ್ತಿ

ಮಂಡ್ಯ: ಜಿಲ್ಲೆಯನಾಗಮಂಗಲದಆದಿಚುಂಚನಗಿರಿಮಠದಿಂದಕೊಡಮಾಡುವ 2024ನೇಸಾಲಿನಪ್ರತಿಷ್ಠಿತ ‘ವಿಜ್ಞಾತಂ’ರಾಷ್ಟ್ರೀಯಪ್ರಶಸ್ತಿಗೆ, ಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯ (ಇಸ್ರೊ) ಅಧ್ಯಕ್ಷ, ಎಸ್‌.ಸೋಮನಾಥ್‌ಆಯ್ಕೆಯಾಗಿದ್ದಾರೆ. ಸ್ವತ: ಎಂಜಿನಿಯರಿಂಗ್ಪದವಿದರಾದ, ಡಿ. ನಿರ್ಮಲಾನಂದಸ್ವಾಮಿಜಿಯವರಹನ್ನೊಂದನೇವರ್ಷದಪಟ್ಟಾಭಿಶೇಕಮಹೋತ್ಸವದಅಂಗವಾಗಿ,   ಪೆಬ್ರವರಿ 19 ಹಾಗೂ 20 ರಂದುಜ್ಞಾನ-ವಿಜ್ಞಾನ-ತಂತ್ರಜ್ಞಾನಮೇಳವನ್ನುಆಯೋಜಿಸಲಾಗಿದೆ.ಹತ್ತೊಂಬತ್ತಕ್ಕೆವಸ್ತುಪ್ರದರ್ಶನಇರಲಿದೆ. ಇಪ್ಪತ್ತಕ್ಕೆಸ್ವಾಮಿಜಿಯವರಪಟ್ಟಾಭಿಶೇಕಮಹೋತ್ಸವದಜೊತೆಯಲ್ಲಿಪ್ರಶಸ್ತಿಪ್ರದಾನಕಾರ್ಯಕ್ರಮನೆರವೇರಲಿದೆ. ಅಂದಹಾಗೆ, ಇಸ್ರೊಅಧ್ಯಕ್ಷಸೋಮನಾಥ್ಅವರಿಗೆಪರದಾನಮಾಡಲಾಗುವ...

Read moreDetails

ಅಯೋಧ್ಯೆಯ ಬಾಲರಾಮ ಮತ್ತು ರಾಯಚೂರಿನ ವಿಷ್ಣು!?

ಜನವರಿ ಇಪ್ಪತ್ತೆರಡರ ಅಮೃತ ಘಳಿಗೆಯಲ್ಲಿ ಶ್ರೀರಾಮರ ಬಾಲ ವಿಗ್ರಹ ಪ್ರತಿಷ್ಠಾಪನೆಯಾಗಿ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಹಿಂದೂ ಬಾಂಧವರಿಗೆ ಅದು ನಿಜಕ್ಕೂ ಅಮೃತ ಘಳಿಗೆ. ಅವಿರತ ಹೋರಾಟದ ಫಲವಾಗಿ ಅಯೋಧ್ಯಯಲ್ಲಿ...

Read moreDetails
Page 310 of 311 1 309 310 311
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist