ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ವಿಶೇಷ ಅಂಕಣ

ಗತಿಸಿತು ಅರ್ಧ ಶತಮಾನ, ಕರಾಳ ನೆರಳಿನ್ನೂ ಜೀವಂತ: ಭಾರತದ ಘನಘೋರ ಪರಿಸ್ಥಿಯ ಕೈಗನ್ನಡಿ ಎಮರ್ಜೆನ್ಸಿ

ಇತಿಹಾರಸವೇ ಹಾಗೆ, ಎಷ್ಟು ಬಾರಿ ತಿರುವಿ ಹಾಕಿದ್ರೂ ಅಲ್ಲಿ ಹೊಸದೊಂದು ಅಧ್ಯಾಯ ತೆರೆದುಕೊಳ್ಳುತ್ತಲೇ ಸಾಗುತ್ತದೆ. ಮೊಗೆದಷ್ಟೂ ಹೊರ ಬರುವ ಕಟು ಸತ್ಯಗಳು ನಿಜಕ್ಕೂ ಅಂದು ಘಟಿಸಿರಬಹುದಾಗ ಕರಾಳ...

Read moreDetails

ಇದ್ದ ಮೂವರ ಪೈಕಿ ಕದ್ದವರ್ಯಾರು ಎನ್ನುವಂತಾದ RCB ದುರಂತ: 12 ಸಾವಿನ ಬಳಿಕ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆ

ನಾವನಲ್ಲ…ನಾನವನಲ್ಲ…ನಾನವನಲ್ಲ…ನೀವೆಲ್ಲಾ ಉಪೇಂದ್ರ ಅಭಿನಯದ ಬುದ್ಧಿವಂತ ಸಿನಿಮಾವನ್ನು ನೋಡೇ ಇರ್ತೀರ…ಇದರಲ್ಲಿ ವಂಚಿಸಿದ ವ್ಯಕ್ತಿ ಅವನು ನಾನಲ್ಲ, ನಾನೇ ಬೇರೆ ಅಂತಾ ವಾದ ಮಾಡ್ತಾನೆ. ಅರೆ ಇದೇನಪ್ಪಾ ಬುದ್ಧಿವಂತ ಸಿನಿಮಾ...

Read moreDetails

9 ವರ್ಷಗಳ ಬಳಿಕ ಮೌನ ಮುರಿದ ವಿಜಯ್ ಮಲ್ಯ; ಕಿಂಗ್ ಫಿಶರ್ ಏಳು ಬೀಳಿನ ಬಗ್ಗೆ ಮುಕ್ತ ಮಾತು

ವಿಜಯ್ ಮಲ್ಯ….ಭಾರತದ ಮೋಸ್ಟ್ ವಾಂಟೆಡ್ ಆರ್ಥಿಕ ಚೋರ. ಲಕ್ಷಾಂತರ ಕೋಟಿ ಬ್ಯಾಂಕ್ ಬಾಕಿ ತೀರಿಸಬೇಕಿರುವ ಧೀರ. ಸದ್ಯ ಇಂಗ್ಲೆಂಡ್ ನಲ್ಲಿರುವ ಮಲ್ಯ, ಇದೇ ಮೊದಲ ಬಾರಿ ತಮ್ಮ...

Read moreDetails

ಬಲೂಚಿಸ್ತಾನ, ಪಂಜಾಬ್‌ನಲ್ಲಿರುವ ಪ್ರಾಚೀನ ಹಿಂದೂ ದೇಗುಲಗಳು: ಭಾರತದ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸಂಪರ್ಕದ ಜೀವಂತ ಕುರುಹು

ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ, ಬಲೂಚಿಸ್ತಾನದ ಬಂಡುಕೋರರಿಂದ ಸ್ವಾತಂತ್ರ್ಯ ಘೋಷಣೆ, ಪಾಕ್ ವಿರುದ್ಧ ಬಲೂಚ್‌ಗಳ ಹೋರಾಟದ ನಡುವೆ, ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿರುವ ಎರಡು ಪ್ರಾಚೀನ ಹಿಂದೂ...

Read moreDetails

ಸುಮ್ಮನಿರದೆ ಕೆರೆದು ಗಾಯ ಮಾಡಿಕೊಂಡ ಟರ್ಕಿ: ಪಾಕಿಸ್ತಾನಕ್ಕೆ ಅಭಯ ನೀಡಿ ಕಂಗಾಲಾದ ಮಿತ್ರ

ಆಪರೇಷನ್ ಸಿಂಧೂರ್…ಭಾರತದ ಪರಾಕ್ರಮವನ್ನ ಜಗತ್ತಿನ ಮುಂದೆ ಅನಾವರಣ ಮಾಡಿದ ಬಲು ದೊಡ್ಡ ಕಾರ್ಯಾಚರಣೆ. ಹಿಂದೂಸ್ತಾನದ ಈ ದಾಳಿ 100ಕ್ಕೂ ಹೆಚ್ಚು ಉಗ್ರರನ್ನ ಸಂಹರಿಸಿದ್ದಲ್ಲದೆ, ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವ...

Read moreDetails

ಪಾಕ್ ಅಣು ಶಸ್ತ್ರಾಗಾರವನ್ನು ಉಡಾಯಿಸಿದೆಯಾ ಭಾರತ…?: ಕಿರಾನಾ ಬೆಟ್ಟವನ್ನು ಟಾರ್ಗೆಟ್ ಮಾಡಿದೆಯಾ ಸೇನೆ…?

ಸರ್ಗೋಧಾ....ಪಾಕಿಸ್ತಾನದ ಅತ್ಯಂತ ಸುರಕ್ಷಿತ ಮತ್ತು ಏಳುಸುತ್ತಿನ ಭದ್ರಕೋಟೆ...ಈ ಸರ್ಗೋಧಾ ಪ್ರಾಂತ್ಯದಲ್ಲೇ ಪಾಕಿಸ್ತಾನದ ಡೆಡ್ಲಿ ಅಣ್ವಸ್ತ್ರ ಅಡಗಿರೋದು. ಹಾಗಂತಾ ಇವತ್ತು ಅತಿ ದೊಡ್ಡ ಚರ್ಚೆಗೆ ಕಾರಣವಾಗಿರೋದು ಪಾಕಿಸ್ತಾನದ ಜಂಗಾಬಲವನ್ನೇ...

Read moreDetails

ದಶಕಗಳ ಬಳಿಕ ಅಳಿಸಿತು ಯುದ್ಧ ವಿರಾಮದ ಗೆರೆ: ಸೃಷ್ಟಿಯಾಯ್ತು ನವ ಭಾರತದ ಸಿಂಧೂರ ಲಕ್ಷ್ಮಣ ರೇಖೆ

ಭಾರತದ ಭೂಶಿರ...ಭೂಲೋಕದ ಸ್ವರ್ಗ...ಹಿಂದೂಸ್ತಾನದ ಮುಕುಟ ಮಣಿ....ಹೀಗೆ ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳೋ ಪವಿತ್ರ ಕಾಶ್ಮೀರವೇ ರಕ್ತಸಿಕ್ತಗೊಂಡು ದಶಕಗಳೇ ಉರುಳಿ ಹೋಗಿವೆ. 1947ರಲ್ಲಿ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ, ಕಾಶ್ಮೀರಕ್ಕಾಗಿನ ತನ್ನ...

Read moreDetails

ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ: ರಕ್ಷಣಾ ವಲಯದಲ್ಲಿ ಭಾರತಕ್ಕಿಲ್ಲ ಇನ್ನು ಸರಿಸಾಟಿ

ಆಪರೇಷನ್ ಸಿಂಧೂರ...ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ ಬಲುದೊಡ್ಡ ಕಾರ್ಯಾಚರಣೆ. ಅಮೆರಿಕ, ರಷ್ಯಾ, ಚೀನಾಗಳೊಟ್ಟಿಗೆ ಪೈಪೋಟಿ ನೀಡುವ ತಾಕತ್ತನ್ನ ಈಗ ಭಾರತ ಹೊಂದಿದೆ ಅನ್ನೋದು...

Read moreDetails

“ಆಪರೇಷನ್ ಸಿಂದೂರ”ಕ್ಕೆ ಶಕ್ತಿ ಒದಗಿಸಿದ್ದ ಇಸ್ರೋ ಉಪಗ್ರಹಗಳು: ಹೇಗೆ ಗೊತ್ತಾ?

ನವದೆಹಲಿ: ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಿ ವಾಪಸ್ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನಕ್ಕೆ ಮರಳಿ ಹಾಯಾಗಿ ತಿಂದು ತೇಗಿ ಮಲಗುತ್ತಿದ್ದ ಉಗ್ರರನ್ನು ಹಾಗೂ ಅವರ ನೆಲೆಗಳನ್ನು ಇತ್ತೀಚೆಗೆ...

Read moreDetails

ಅಂದು ಇಂದಿರಾ ಗಾಂಧಿ ಇಂದು ನರೇಂದ್ರ ಮೋದಿ; ಪಾಕಿಸ್ತಾನವನ್ನು ಮತ್ತೊಮ್ಮೆ ಒಡೆದು ಆಳುವ ತಂತ್ರ

1971….ಕಾಶ್ಮೀರವನ್ನು ಕೈವಶ ಮಾಡಿಕೊಳ್ಳೋ ಹಪಹಪಿಗೆ ಬಿದ್ದಿದ್ದ ಪಾಕಿಸ್ತಾನ ತನ್ನ ಪಾಪದ ಕಾರ್ಯ ಆರಂಭಿಸಿತ್ತು. ಗಡಿಯಲ್ಲಿ ಅಪ್ರಚೋದಿತ ದಾಳಿಗಳು ನಿರಂತರವಾಗಿ ಮುಂದುವರಿದಿದ್ದವು. ಇತ್ತ ಭಾರತ ಮಾತ್ರ ಒಳಗೊಳಗೆ ದೊಡ್ಡದೊಂದು...

Read moreDetails
Page 1 of 13 1 2 13
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist