ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಮೈಸೂರು

ಕಾಂಗ್ರೆಸ್ ಗೆದ್ದರೂ ಸಿದ್ದರಾಮಯ್ಯ ಆಪಾದನೆಗಳಿಂದ ದೂರವಾಗಲ್ಲ; ಎಚ್. ವಿಶ್ವನಾಥ್

ಮೈಸೂರು : ಕಾಂಗ್ರೆಸ್ ಗೆದ್ದಿದೆ ಎಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ಆಪಾದನೆಗಳಿಂದ ದೂರ ಆಗಲ್ಲ. ಮುಡಾ, ವಾಲ್ಮೀಕಿ ಹಗರಣಕ್ಕೆ ಇದು ಉತ್ತರವಲ್ಲ. ಹೀಗಾಗಿ ನಾವು ಗೆದ್ದಿದ್ದೇವೆಂದು ಯಾರೂ...

Read moreDetails

ಕಾಂಗ್ರೆಸ್ ನತ್ತ ಮುಖ ಮಾಡಿದರೆ ಜಿ.ಟಿ. ದೇವೇಗೌಡ?

ಮೈಸೂರು: ಮುಡಾ ವಿಚಾರದಲ್ಲಿ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಗಿ ಬಿದ್ದರೆ, ಶಾಸಕ ಜಿ.ಟಿ. ದೇವೇಗೌಡ ಅವರು ಮಾತ್ರ ಸಿಎಂ ಪರ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ...

Read moreDetails

ಯಡಿಯೂರಪ್ಪ ಮಗನನ್ನು ಸಿಎಂ ಮಾಡಲು ಹೊರಟಿದ್ದಾರೆ; ಸಿದ್ದರಾಮಯ್ಯ

ಮೈಸೂರು: ಯಡಿಯೂರಪ್ಪ ತಮ್ಮ ಮಗನನ್ನು ಸಿಎಂ ಮಾಡಲು ಹೊರಟಿದ್ದಾರೆ. ಆದರೆ, ವಿಜಯೇಂದ್ರಗೆ ನಮ್ಮ ಬಗ್ಗೆ ಮಾತನಾಡಲು ರೈಟ್ಸ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ...

Read moreDetails

ಮಣ್ಣಿನ ಮಗ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ? ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು: ನಬಾರ್ಡ್‌ ದೇಶದಲ್ಲಿ ರೈತರಿಗೆ ಸಾಲ ನೀಡುವುದನ್ನು ಕಡಿಮೆ ಮಾಡಿದೆ. ಇದರಿಂದಾಗಿ ರೈತರಿಗೆ ತೊಂದರೆಯಾಗುತ್ತಿದೆ. ರಾಜ್ಯದ ರೈತರು ಇದಕ್ಕೆ ಹೊರತಲ್ಲ. ಮಣ್ಣಿನ ಮಗ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ...

Read moreDetails

ಮೈಸೂರಿನಲ್ಲೂ ರಾತ್ರಿ 1 ಗಂಟೆಯವರೆಗೆ ವ್ಯಾಪಾರಕ್ಕೆ ಅನುಮತಿ?

ಮೈಸೂರು: ಜಿಲ್ಲೆಯಲ್ಲಿ ರಾತ್ರಿ 1 ಗಂಟೆಯವರೆಗೂ ವ್ಯಾಪಾರಕ್ಕೆ ಅನುಮತಿ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್...

Read moreDetails

ಮುಡಾ ಹಗರಣ; ಸಿಎಂ ಬಾಮೈದನ ವಿಚಾರಣೆ

ಮೈಸೂರು: ಮುಡಾ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಬಾಮೈದ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದರು. ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರ ವಿಚಾರಣೆಯನ್ನು...

Read moreDetails

ಕೋವಿಡ್ ಸಂದರ್ಭದಲ್ಲಿ ಟಾಸ್ಕ್ ಪೋರ್ಸ್ ಮುಖ್ಯಸ್ಥ ಆಗಿರಲಿಲ್ಲ; ಸಂಸದ ಮಂಜುನಾಥ

ಮೈಸೂರು : ನಾನು ಕೋವಿಡ್ ಸಂದರ್ಭದಲ್ಲಿ ಟಾಸ್ಕ್ ಫೋರ್ಸ್‌ ಮುಖ್ಯಸ್ಥ ಆಗಿರಲಿಲ್ಲ. ನನ್ನದು ಸಲಹೆ ಮತ್ತು ಅಭಿಪ್ರಾಯ ಕೊಡುವುದು ಅಷ್ಟೇ. ಬೇಕಾದರೆ ಸರ್ಕಾರ ತನಿಖೆ ನಡೆಸಲಿ. ನಾನು...

Read moreDetails

ಸಿಎಂ ಬದಲಾವಣೆಯ ವಿಚಾರ ನಮ್ಮಲ್ಲಿ ಚರ್ಚೆಯಾಗಿಲ್ಲ; ಪರಮೇಶ್ವರ್

ಕಾಂಗ್ರೆಸ್ ನಲ್ಲಿ ಸಿಎಂ ಬದಲವಾಣೆ ಕುರಿತು ಯಾವುದೇ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮೈಸೂರಿ‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರನ್ನು ಕಂಡರೆ...

Read moreDetails

ಉತ್ತಮರು ಮಾತ್ರ ರಾಜಕಾರಣಕ್ಕೆ ಬರಬೇಕು; ಹೊರಟ್ಟಿ

ಮೈಸೂರು: ಉತ್ತಮ ವ್ಯಕ್ತಿಗಳು, ಹೃದಯವಂತರು, ಜನರ ಬಗ್ಗೆ ಕಾಳಜಿ ಇರುವವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಗರದ ಜೆಎಸ್...

Read moreDetails

2 ಸೈಟ್ ಕೊಡಬೇಕಾದವರಿಗೆ 19 ಸೈಟ್!

ಮೈಸೂರು: ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸದ್ಯ ಮುಡಾದ...

Read moreDetails
Page 6 of 17 1 5 6 7 17
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist