ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ದಾವಣಗೆರೆ

ರೈಲು ನಿಲ್ದಾಣಗಳಲ್ಲಿ ಭಾರೀ ಭದ್ರತೆ

ದಾವಣಗೆರೆ: ಭಾರತ ಮತ್ತು ಪಾಕ್ ಮಧ್ಯೆ ಯುದ್ಧ ಭೀತಿ ಹಿನ್ನಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್‌ ಘೋಷಿಸಿದ್ದು, ಭಾರೀ ಭದ್ರತೆ ನೀಡಲಾಗಿದೆ. ರೈಲ್ವೆ ಸ್ಟೇಷನ್ ನಲ್ಲಿ...

Read moreDetails

ದೇವರಿಗೆ ಕೈ ಮುಗಿಯುವ ನೆಪದಲ್ಲಿ ಕಿರೀಟ ಎಗರಿಸಿದ ಖದೀಮ

ದಾವಣಗೆರೆ: ದೇವರಿಗೆ ಕೈ ಮುಗಿದು ಕಿರೀಟ ಎಗರಿಸಿ ಖದೀಮ ಪರಾರಿಯಾಗಿರುವ ಘಟನೆ ನಡೆದಿದೆ. ದಾವಣಗೆರೆ ಜೈನ್ ಲೇಔಟ್ ನಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ....

Read moreDetails

ಲಕ್ಕಿ ಬಾಸ್ಕರ್‌ ಸಿನಿಮಾ ರೀತಿಯಲ್ಲಿ ಬ್ಯಾಂಕ್‌ಗೆ ವಂಚಿಸಿದ ಖತರ್ನಾಕ್‌ ಸಿಬ್ಬಂದಿ

ದಾವಣಗೆರೆ: ಲಕ್ಕಿ ಬಾಸ್ಕರ್‌ ಸಿನಿಮಾ ಮಾದರಿಯಲ್ಲಿ ಬ್ಯಾಂಕ್‌ ಸಿಬ್ಬಂದಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ಗೆ ವಂಚಿಸಿರುವ ಘಟನೆ ದಾವಣಗೆರೆ ನಗರದ ಲಾಯರ್ ರೋಡ್ ನಲ್ಲಿರುವ ಸಿಎಸ್ ಬಿ...

Read moreDetails

ಹಾಡಹಗಲೇ ರೌಡಿಶೀಟರ್ ಭೀಕರ ಹತ್ಯೆ

ದಾವಣಗೆರೆ: ಹಾಡಹಗಲೇ ರೌಡಿಶೀಟರ್ ನನ್ನು ಭೀಕರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆಯೊಂದು ನಗರದಲ್ಲಿ ನಡೆದಿದೆ. ನಗರದ ಹದಡಿ ರಸ್ತೆಯ ಹತ್ತಿರ ಈ ಘಟನೆ ನಡೆದಿದೆ. ಐದಾರು ಜನರ ಗುಂಪಿನಿಂದ...

Read moreDetails

ಕ್ಯಾನ್ಸರ್ ಗೆದ್ದ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಟಾಪರ್!

ದಾವಣಗೆರೆ: ಚಿಕ್ಕ ವಯಸ್ಸಿನಲ್ಲೇ ಮಹಾಮಾರಿ ಕ್ಯಾನ್ಸರ್‌ ಗೆ ತುತ್ತಾಗಿದ್ದ ಬಾಲಕಿ, ಈಗ ಎಸ್ಸೆಸ್ಸೆಲ್ಸಿ ಟಾಪರ್ ಆಗಿದ್ದಾಳೆ. ಕ್ಯಾನ್ಸರ್ (Cancer) ಕಾರಣಕ್ಕೆ ಒಂದು ವರ್ಷ ಶಾಲೆಗೂ ಬಾಲಕಿ ಗೈರಾಗಿದ್ದಳು....

Read moreDetails

ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ಆರೋಪ

ದಾವಣಗೆರೆ: ಚನ್ನಗಿರಿಯಲ್ಲಿ ಅಮ್ಜದ್ ಲೈಂಗಿಕ ಕರ್ಮಕಾಂಡ ಮಾಸುವ ಮುನ್ನವೇ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಬೆಳಕಿಗೆ ಬಂದಿದೆ. ಜಿಲ್ಲೆಯ ಚನ್ನಗಿರಿ ಪಟ್ಟಣದ ಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ...

Read moreDetails

ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ: ಕೇಂದ್ರ ಸರ್ಕಾರ ದೇಶದ ಜಾತಿ ಜನಗಣತಿ ಆಗಬೇಕು ಎಂದು ಘೋಷಣೆ ಮಾಡಿದ್ದು ಸ್ವಾಗತರ್ಹ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ...

Read moreDetails

ಸಿಎಂ ವಿಶಾಲ ಹೃದಯದವರು: ರಾಜಣ್ಣ

ದಾವಣಗೆರೆ: ಜಾತಿ ಗಣತಿ ವಿಚಾರವಾಗಿ ಕೇಂದ್ರ ಸರ್ಕಾರ ಬಹಳ ಹಿಂದೆ ಇದೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿ...

Read moreDetails

ಹಾವು ರಕ್ಷಣೆ ಮಾಡುವಾಗ ಕೊರಳಿಗೆ ಸುತ್ತಿಕೊಂಡ 7 ಅಡಿ ಉದ್ದದ ಹಾವು

ದಾವಣಗೆರೆ : ಹಾವು ರಕ್ಷಣೆ ಮಾಡುವಾಗ 7 ಅಡಿ ಉದ್ದದ ಹಾವು ಕೊರಳಿಗೆ ಸುತ್ತಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಆನೆಕೊಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನೆಕೊಂಡ...

Read moreDetails

ತೋಟಕ್ಕೆ ನುಗ್ಗಿ 1200ಕ್ಕೂ ಅಧಿಕ ಅಡಿಕೆ ಮರಗಳ ನಾಶ

ದಾವಣಗೆರೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಸುಮಾರು 1,200ಕ್ಕೂ ಅಧಿಕ ಅಡಿಕೆ ಮರಗಳನ್ನು ಧರೆಗೆ ಉರುಳಿಸಿರುವ ಘಟನೆ ಜಿಲ್ಲೆಯ ಅಣಬೇರು ಗ್ರಾಮದಲ್ಲಿ ನಡೆದಿದೆ. ಪುಷ್ಪವತಿ...

Read moreDetails
Page 14 of 23 1 13 14 15 23
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist