ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ಬೆಂಗಳೂರು ನಗರ

ಕುಡಿಯುವುದಕ್ಕೂ ನೀರಿಲ್ಲ; ನಿಯಮ ರೂಪಿಸಿದ ಮಂಡಳಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿನ ಕ್ಷಾಮ ಎದುರಾಗಿದೆ. ಹೀಗಾಗಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಸೂಚನೆ ಹೊರಡಿಸಿದೆ. ನಗರದಲ್ಲಿ ನೀರಿನ ಸಮಸ್ಯೆಯ ನಡುವೆ ನಗರ...

Read moreDetails

ಬೊಗಳಿದ ನಾಯಿ; ಮಾಲೀಕನ ಮಗಳ ಮೇಲೆ ಹಲ್ಲೆ!

ಬೆಂಗಳೂರು: ನಾಯಿ ಬೊಗಳಿದ್ದಕ್ಕೆ ನೆರೆಯವರು ಮಾಲೀಕರ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇಲ್ಲಿಯ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಪಕ್ಕದ...

Read moreDetails

ಆಟೋದಲ್ಲೇ ಸಂಚರಿಸಿ ಸರಳತೆ ಮೆರೆದ ಶ್ರೀಮುರುಳಿ!

ಚಂದನವನದ ನಟ ಶ್ರೀಮುರಳಿ ದಂಪತಿ ಕಾರು ತಡವಾಗುತ್ತದೆ ಎಂಬ ಕಾರಣಕ್ಕೆ ಆಟೋದಲ್ಲಿಯೇ ಮನೆಗೆ ಹೋಗಿರುವ ಸುದ್ದಿ ವೈರಲ್ ಆಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಪತ್ನಿ ವಿದ್ಯಾ ನಗರದಲ್ಲಿ...

Read moreDetails

ನಟ ಪ್ರಭಾಸ್ ಅಭಿಮಾನಿ ಮೇಲೆ ಅಲ್ಲು ಅಭಿಮಾನಿಗಳಿಂದ ಹಲ್ಲೆ!

ನಾಯಕ ನಟರಿಗಾಗಿ ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿಗಳು ಕಿತ್ತಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಈಗ ಅದೇ ಅಭಿಮಾನಿಗಳು ಕರ್ನಾಟಕದಲ್ಲಿ ಕೂಡ ಬಡಿದಾಡಿಕೊಂಡಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿಯ...

Read moreDetails

ಹಳೆ ವೈಷಮ್ಯ; ಉತ್ಸವದಲ್ಲಿ ಡಾನ್ಸ್ ಮಾಡುತ್ತ ಮೈ ತಾಕಿದ್ದಕ್ಕೆ ಕೊಲೆ!

ಬೆಂಗಳೂರು: ದೇವರ ಉತ್ಸವದಲ್ಲಿ ಡಾನ್ಸ್‌ ಮಾಡುತ್ತಿದ್ದ ಸಂದರ್ಭದಲ್ಲಿ ಮೈ ತಾಕಿದೆ ಎಂಬ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಮೂವರನ್ನು...

Read moreDetails

ಗಗನಕ್ಕೆ ಏರಿಕೆ ಕಂಡ ಚಿನ್ನ!

ಬೆಂಗಳೂರು: ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆ ಕಾಣುತ್ತಿದ್ದು, ಬಂಗಾರ ಪ್ರಿಯರಿಗೆ ನೋವಾಗುವಂತಾಗುತ್ತಿದೆ. ಈ ಸಂದರ್ಭದಲ್ಲಿ ಮದುವೆ ಹೆಚ್ಚಾಗಿರುತ್ತವೆ. ಹೀಗಾಗಿ ಜನರು ಮತ್ತಷ್ಟು ಕಂಗಾಲಾಗಿದ್ದಾರೆ.ಬಡವರು ಹಾಗೂ ಮಧ್ಯಮ...

Read moreDetails

ನೀರಿನ ಬಿಕ್ಕಟ್ಟು; ವರ್ಕ್ ಫ್ರಂ ಹೋಮ್, ಆನ್ ಲೈನ್ ತರಗತಿಗೆ ಬೇಡಿಕೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟು ಭುಗಿಲೆದ್ದಿದ್ದು, ವರ್ಕ್ ಫ್ರಮ್ ಹೋಮ್ ಹಾಗೂ ಆನ್ ಲೈನ್ ತರಗತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.ರಾಜಧಾನಿಯಲ್ಲಿ ಕಳೆದೆರಡು ವಾರಗಳಿಂದ ನೀರಿನ ಸಮಸ್ಯೆಯಿಂದ...

Read moreDetails

ಕಸ ಹಾಕುವ ವಿಚಾರಕ್ಕೆ ಗಲಾಟೆ; ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಕಸ ಹಾಕುವ ವಿಚಾರಕ್ಕೆ ಗಲಾಟೆ ನಡೆದು ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.ಇಲ್ಲಿಯ ಹೆಚ್ಎಎಲ್ ನ‌ ಇಸ್ಲಾಂಪುರದಲ್ಲಿ ಈ ಘಟನೆ ನಡೆದಿದ್ದು, ದಿಲ್ ಷಾದ್(60) ಹಲ್ಲೆಗೊಳಗಾದ...

Read moreDetails

ಬೆಂಗಳೂರಿನಲ್ಲಿ ರಣ ಭೀಕರ ಕ್ಷಾಮ!!

ಬೆಂಗಳೂರಿನಲ್ಲಿ ಈ ಬಾರಿ ಕೇವಲ ನೀರಿನ ಅಭಾವ ಮಾತ್ರ ಇಲ್ಲ. ವಾಸ್ತವವಾಗಿ ಇದು ಭೀಕರ ಜಲಕ್ಷಾಮ. ಜಲಕ್ಷಾಮದ ಸಂದರ್ಭದಲ್ಲಿ ನೀರನ್ನು ಜತನದಿಂದ ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ....

Read moreDetails

ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿಯ ಬಸವೇಶ್ವರನಗರದಲ್ಲಿ ನಡೆದಿದ್ದ ಯೋಗೇಶ್ ಸಾವಿನ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದಿದೆ.ಕುಡಿತದ ಚಟ ಬಿಡಿಸಲಾಗದೆ ತಂದೆ ಪ್ರಕಾಶ್ ಮಗ ಯೋಗೇಶ್ನನ್ನು ಕೊಲೆ ಮಾಡಿ...

Read moreDetails
Page 173 of 175 1 172 173 174 175
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist