ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

[email protected]

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ವಿದೇಶ

ಭಾರತದ ನಿರ್ಧಾರ ಸ್ವಾಗತಿಸಿದ ಪಾಕ್ ನಿಂದ ಬಂದಿರುವ ಸೀಮಾ!

ನೋಯ್ಡಾ: ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಹಾಗೂ ಸದ್ಯ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿರುವ ಪಾಕ್ ಪ್ರಜೆ ಸೀಮಾ ಹೈದರ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು...

Read moreDetails

ಇಂಡೋನೇಷ್ಯಾದಲ್ಲಿ ಭೀಕರ ಪ್ರವಾಹ; 19 ಜನ ಬಲಿ

ಜಕಾರ್ತ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ವ್ಯಾಪಕ ಮಳೆಯಿಂದಾಗಿ ಪ್ರವಾಹ ಭೂ ಕುಸಿತ ಉಂಟಾಗಿದ್ದು, 19 ಜನ ಸಾವನ್ನಪ್ಪಿ, 7 ಜನ ನಾಪತ್ತೆಯಾಗಿರುವ ಘಟನೆ ನಡೆದಿದೆ.ಅಲ್ಲದೇ, ನಾಪತ್ತೆಯಾದವರ ಸಂಖ್ಯೆ...

Read moreDetails

ಭೀಕರ ಮಳೆಗೆ 37 ಜನ ಬಲಿ!

ಇಸ್ಲಾಮಾಬಾದ್: ಭೀಕರ ಮಳೆಗೆ 37 ಜನ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ವರದಿಯಾಗಿದೆ.ಪಾಕ್ ದೇಶದ ಹಲವು ಪ್ರದೇಶಗಲ್ಲಿ ಭೀಕರ ಮಳೆಯಾಗುತ್ತಿದ್ದು, ಹಲವೆಡೆ ಮನೆ ಹಾಗೂ ಭೂ ಕುಸಿತವಾಗಿದೆ. ಜನ-ಜೀವನ...

Read moreDetails

ಸ್ಪೇನ್ ವಿದೇಶಿ ಪ್ರವಾಸಿಗರ ಮೇಲೆ ಸಾಮೂಹಿಕ ಅತ್ಯಾಚಾರ!

ರಾಂಚಿ: ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ಈಡೀ ದೇಶವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಸ್ಪೇನ್‌ ನ ವಿದೇಶಿ ಪ್ರವಾಸಿಗರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು...

Read moreDetails

ಭೀಕರ ಹಿಮಪಾತ; 15 ಜನ ಬಲಿ, 30 ಜನರ ಸ್ಥಿತಿ ಗಾಯ

ಕಾಬೂಲ್: ಅಪ್ಘಾನಿಸ್ತಾನದಲ್ಲಿ ಕಳೆದ ಮೂರು ದಿನಗಳಿಂದ ಭೀಕರ ಹಿಮಪಾತವಾಗುತ್ತಿದ್ದು, 15 ಜನ ಸಾವನ್ನಪ್ಪಿ, 30 ಜನರು ಗಾಯಗೊಂಡಿರುವ ಘಟನೆ ನಡೆದಿದೆ.ವರದಿಯಂತೆ, ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಸುಮಾರು...

Read moreDetails

ಮತ್ತೊಮ್ಮೆ ಪಾಕ್ ಪ್ರಧಾನಿಯಾಗಲಿರುವ ಶೆಹಬಾಷ್ ಷರೀಫ್?

ಲಾಹೋರ್: ಪಾಕಿಸ್ತಾನದಲ್ಲಿ ಚುನಾವಣೆ ಮುಗಿದು ಹಲವು ದಿನಗಳೇ ಕಳೆದರೂ ಪ್ರಧಾನಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿತ್ತು. ಸದ್ಯ ಮತ್ತೊಮ್ಮೆ ಶೆಹಬಾಜ್ ಷರೀಫ್ ಅಧಿಕಾರ ವಹಿಸಿಕೊಳ್ಳಬಹುದು ಎನ್ನಲಾಗುತ್ತಿದೆ.ಆರ್ಥಿಕ ಬಿಕ್ಕಟ್ಟಿನಿಂದ...

Read moreDetails

ಸಹಾಯ ಕೋರಿ ನಿಂತವರ ಮೇಲೆ ಗುಂಡಿನ ದಾಳಿ;ಗಾಜಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30 ಸಾವಿರಕ್ಕೆ ಏರಿಕೆ!

ರಾಪಾ: ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ಉಗ್ರ ದಾಳಿ ನಡೆದಿದ್ದು, ಗಾಜಾದಲ್ಲಿ ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿದೆ.ಗಾಜಾದಲ್ಲಿ ಉಗ್ರ ದಾಳಿ ಮತ್ತೊಮ್ಮೆ ನಡೆದಿದ್ದು,...

Read moreDetails

ಸಹಾಯ ಕೋರಿ ನಿಂತವರ ಮೇಲೆ ಗುಂಡಿನ ದಾಳಿ;ಗಾಜಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30 ಸಾವಿರಕ್ಕೆ ಏರಿಕೆ!

ರಾಪಾ: ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ಉಗ್ರ ದಾಳಿ ನಡೆದಿದ್ದು, ಗಾಜಾದಲ್ಲಿ ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 30 ಸಾವಿರಕ್ಕೆ ಏರಿಕೆಯಾಗಿದೆ.ಗಾಜಾದಲ್ಲಿ ಉಗ್ರ ದಾಳಿ ಮತ್ತೊಮ್ಮೆ ನಡೆದಿದ್ದು,...

Read moreDetails
Page 42 of 42 1 41 42
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist