ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

ವಿದೇಶ

ರಷ್ಯಾ ತೈಲ ಖರೀದಿ: ಭಾರತ, ಚೀನಾ ಮೇಲೆ ನಿರ್ಬಂಧ ಹೇರಲು ಜಿ7 ರಾಷ್ಟ್ರಗಳ ಮೇಲೆ ಅಮೆರಿಕ ಒತ್ತಡ

ವಾಷಿಂಗ್ಟನ್: ಒಂದು ಕಡೆ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂದು ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಮತ್ತೊಂದು ಕಡೆ ಭಾರತದ ಬೆನ್ನಿಗೆ ಚೂರಿ ಇರಿಯುವ ಪ್ರಯತ್ನ...

Read moreDetails

ನೇಪಾಳದ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಯಾರು? ಭಾರತದೊಂದಿಗೆ ಅವರ ನಂಟು ಏನು?

ಕಠ್ಮಂಡು: ನೇಪಾಳವು ಕಳೆದ ಕೆಲವು ದಿನಗಳ ಪ್ರಕ್ಷುಬ್ಧ ರಾಜಕೀಯ ಹಿಂಸಾಚಾರಕ್ಕೆ ಅಂತ್ಯಹಾಡಿ ಇದೀಗ ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದು, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಅವರು ದೇಶದ...

Read moreDetails

ನೇಪಾಳ ಹಿಂಸಾಚಾರದ ವೇಳೆ ಹೋಟೆಲ್‌ಗೆ ಬೆಂಕಿ: ತಪ್ಪಿಸಿಕೊಳ್ಳುವ ಯತ್ನದಲ್ಲಿ ಭಾರತೀಯ ಮಹಿಳೆ ಸಾವು

Iಕಠ್ಮಂಡು: ನೇಪಾಳ ಸರ್ಕಾರವನ್ನೇ ಉರುಳಿಸಿದ ಜೆನ್-ಝೀ(ಯುವ ಸಮೂಹ) ಪ್ರತಿಭಟನೆ ವೇಳೆ ಉದ್ರಿಕ್ತ ಪ್ರತಿಭಟನಾಕಾರರು ಹೋಟೆಲ್‌ ವೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ 57...

Read moreDetails

ಟೆಕ್ಸಾಸ್‌ನಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಬರ್ಬರ ಹತ್ಯೆ: ಪತ್ನಿ, ಪುತ್ರನ ಎದುರೇ ಶಿರಚ್ಛೇದ!

ವಾಷಿಂಗ್ಟನ್‌: ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿರುವ ಮೋಟೆಲ್ ಒಂದರಲ್ಲಿ, ಕರ್ನಾಟಕ ಮೂಲದ  ವ್ಯಕ್ತಿಯೊಬ್ಬರನ್ನು ಅವರ ಸಹೋದ್ಯೋಗಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಚಂದ್ರ ನಾಗಮಲ್ಲಯ್ಯ...

Read moreDetails

“ಮೋದಿಜಿ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ”: ನೇಪಾದ ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ

ಕಠ್ಮಂಡು: ನೇಪಾಳದಲ್ಲಿ ನಡೆದ ಬೃಹತ್ 'ಜೆನ್-ಝೆಡ್' ದಂಗೆಯ ಫಲವೆಂಬಂತೆ ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡ ನಂತರ, ದೇಶದ ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಒಪ್ಪಿಕೊಂಡಿರುವ ಮಾಜಿ...

Read moreDetails

ಗುಂಡಿನ ದಾಳಿಗೆ ಬಲಿಯಾದ ಕರ್ಕ್ ಭಾರತೀಯರ ಬಗ್ಗೆ ಹೇಳಿದ್ದ ಮಾತುಗಳು ಈಗ ವೈರಲ್!

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ, ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕರ್ಕ್ ಅವರು ಬುಧವಾರ ಉತಾಹ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿಗೆ...

Read moreDetails

ಸಾರ್ವಜನಿಕ ಕಾರ್ಯಕ್ರಮದಲ್ಲೇ ಗುಂಡು ಹಾರಿಸಿ ಟ್ರಂಪ್ ಆಪ್ತ ಚಾರ್ಲಿ ಕರ್ಕ್ ಹತ್ಯೆ: ಬೆಚ್ಚಿಬಿದ್ದ ಅಮೆರಿಕ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ, ಬಲಪಂಥೀಯ ಕಾರ್ಯಕರ್ತ ಮತ್ತು ನಿರೂಪಕ ಚಾರ್ಲಿ ಕರ್ಕ್ ಅವರನ್ನು ಬುಧವಾರ (ಸ್ಥಳೀಯ ಕಾಲಮಾನ) ಉತಾಹ್‌ನ ಒರೆಮ್‌ನಲ್ಲಿರುವ ಉತಾಹ್...

Read moreDetails

ಫ್ರಾನ್ಸ್‌ನಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ | 200 ಮಂದಿ ಬಂಧನ

ಪ್ಯಾರಿಸ್‌ : ನೇಪಾಳದ ಬಳಿಕ ಫ್ರಾನ್ಸ್‌ನಲ್ಲಿ ಈಗ ಸರ್ಕಾರದ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡೆದಿದೆ. ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸಿ ಸಾವಿರಾರು ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ....

Read moreDetails

ಸಂವಿಧಾನ ಬದಲಿಸಿ, 3 ದಶಕಗಳ ಲೂಟಿಯ ತನಿಖೆ ನಡೆಸಿ: ನೇಪಾಳ ‘ಜೆನ್ ಝಡ್’ ಪ್ರತಿಭಟನಾಕಾರರ ಹೊಸ ಬೇಡಿಕೆ

ಕಠ್ಮಂಡು: ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರವನ್ನು ಉರುಳಿಸಿದ ನಂತರವೂ ನೇಪಾಳದಲ್ಲಿ ಉದ್ವಿಗ್ನತೆ ಮುಂದುವರಿದಿದೆ. 'ಜೆನ್ ಝಡ್' ಪ್ರತಿಭಟನಾಕಾರರು ಈಗ ತಮ್ಮ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟಿದ್ದು,...

Read moreDetails

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಕಠ್ಮಂಡು: ನೇಪಾಳದಲ್ಲಿ 'ಜೆನ್ ಝಡ್'(ಯುವಜನ) ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡರೂ ದೇಶದಾದ್ಯಂತ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ, ಹೊಸ ಸರ್ಕಾರ...

Read moreDetails
Page 1 of 80 1 2 80
  • Trending
  • Comments
  • Latest

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist