ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಆರೋಗ್ಯ-ಆಹಾರ

ನಿಮ್ಮ ಕಾಲಿನಲ್ಲಿ ಆಣಿ ಆಗಿದೆಯೇ ಚಿಂತಿಸಬೇಡಿ? ಇಲ್ಲಿದೆ ಸುಲಭ ಮನೆಮದ್ದು

November 23, 2025
Share on WhatsappShare on FacebookShare on Twitter

 ಕೆಲವರಿಗೆ ದೇಹದ ಒಳಗಿನ ಅಂಗಾಂಗಗಳಲ್ಲಿ ಸಮಸ್ಯೆಗಳು ಉಂಟಾದರೆ ಇನ್ನೂ ಕೆಲವರಿಗೆ ಅವರ ದೇಹದ ಮೇಲಿನ ಚರ್ಮದಲ್ಲಿ ಆರೋಗ್ಯ ಸಮಸ್ಯೆಗಳು ಕಾಣತೊಡಗುತ್ತವೆ. ಈ ಸಮಸ್ಯೆಗಳಲ್ಲಿ ವಿರಳವಾಗಿ ಇರುವುದು ಮತ್ತು ಬಹು ಮುಖ್ಯ ಚರ್ಮದ ಸಮಸ್ಯೆ ಎಂದರೆ ಅದು ಕಾಲುಗಳಲ್ಲಿ ಉಂಟಾಗುವ ಆಣಿಗಳು.

ಕಾಲಿನಲ್ಲಿನ ಆಣಿ ಗಂಭೀರ ಸಮಸ್ಯೆಯಾಗಿದೆ. ಅನೇಕ ಜನರು ತಮ್ಮ ಪಾದಗಳ ಅಡಿಭಾಗದಲ್ಲಿ ಈ ರೀತಿಯ ದಪ್ಪ ಚರ್ಮವನ್ನು ಕಂಡುಕೊಳ್ಳುತ್ತಾರೆ. ನೀವು ಅದನ್ನು ತಪ್ಪಿಸಲು ಬಯಸಿದರೆ, ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಲು ಗಮನ ಕೊಡಿ. ನೀವು ಪ್ರತಿ ಬಾರಿ ಹೊರಗೆ ಬಂದಾಗ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಮಧುಮೇಹಿಗಳು ಬಿಗಿಯಾದ ಬೂಟುಗಳನ್ನು ಧರಿಸುವುದನ್ನು ತಪ್ಪಿಸಬೇಕು. ಅಲ್ಲದೆ ಕೊಳಕು ಕೈಗವಸುಗಳನ್ನು ಧರಿಸಬೇಡಿ. ಸ್ವಚ್ಛವಾದ ಕೈಗವಸುಗಳನ್ನು ಧರಿಸಿ. ಕಾಲಕಾಲಕ್ಕೆ ಕಾಲ್ಬೆರಳ ಉಗುರುಗಳನ್ನು ಟ್ರಿಮ್ ಮಾಡಿ. ಚರ್ಮವು ಒಣಗುವುದನ್ನು ತಡೆಯಲು ಪಾದದ ಅಡಿಭಾಗಕ್ಕೆ ಲೋಷನ್ ಅನ್ನು ಅನ್ವಯಿಸಿ. 

ಕಾಲಿನ ಆಣಿಗಳು ಎಂದರೇನು?

ಸಾಮಾನ್ಯವಾಗಿ ಮನುಷ್ಯನ ಪಾದಗಳ ಅಕ್ಕ – ಪಕ್ಕ, ಮುಂಭಾಗ ಮತ್ತು ತಳಭಾಗದಲ್ಲಿ ವಿಪರೀತ ಬಿಸಿ ಮತ್ತು ಒತ್ತಡದಿಂದ ಚರ್ಮ ಇದ್ದಕ್ಕಿದ್ದಂತೆ ಗಟ್ಟಿಯಾಗಿ ಚಿತ್ರದಲ್ಲಿ ತೋರಿಸಿರುವಂತೆ ನೋಡಲು ದುಂಡಾಗಿ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಮುಟ್ಟಿದರೆ ವಿಪರೀತ ನೋವು. ಚಪ್ಪಲಿ ಮತ್ತು ಬೂಟು ತೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಮಗೆ ನೋವು ಕಂಡು ಬಂದರೂ, ಇದೇನು ಅಂತಹ ದೊಡ್ಡ ಮತ್ತು ಬಗೆಹರಿಸಲಾಗದ ಸಮಸ್ಯೆ ಅಲ್ಲ. ಅಂದರೆ ಆಣಿ ಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ಮತ್ತು ಮುಂದೆ ಬರದಂತೆ ಕೂಡ ತಡೆಯಬಹುದು.

ಕಾಲಿನ ಆಣಿಗಳು ಉಂಟಾಗಲು ಕಾರಣವೇನು?

ಪ್ರತಿ ದಿನ ಬೂಟು ತೊಡುವ ಅಭ್ಯಾಸವಿದ್ದವರು ಅತ್ಯಂತ ಬಿಗಿಯಾದ ಬೂಟುಗಳನ್ನು ಧರಿಸಲು ಮತ್ತು ದಿನದಲ್ಲಿ ಬಹಳಷ್ಟು ಕಾಲ ಬೂಟುಗಳನ್ನು ತೊಟ್ಟುಕೊಂಡಿರುವವರಿಗೆ ಕಾಲಿನ ಆಣಿಗಳು ಸಾಮಾನ್ಯವಾಗಿ ಉಂಟಾಗುತ್ತವೆ. ಇನ್ನೂ ಬಹಳಷ್ಟು ಕಾಲ ನಿಂತುಕೊಂಡು ಕೆಲಸ ಮಾಡುವವರಿಗೆ ಮತ್ತು ಹೆಚ್ಚು ದೂರ ಬಿಸಿಲಿನಲ್ಲಿ ನಡೆಯುವವರಿಗೆ ದೇಹದ ತೂಕ ಮತ್ತು ಪಾದಗಳ ಬಿಸಿ ಕಾಲಿನ ತಳಭಾಗದಲ್ಲಿ ಬೊಬ್ಬೆಗಳ ರೀತಿಯಲ್ಲಿ ಆಣಿಗಳು ಉಂಟಾಗಲು ಕಾರಣವಾಗುತ್ತವೆ.

ಇದಕ್ಕೆ ಪರಿಹಾರವೇನು ?

ಇಂತಹ ಸಮಸ್ಯೆಗಳನ್ನು ಕೇವಲ ಆಸ್ಪತ್ರೆಯಲ್ಲಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಹಾಗೇನಿಲ್ಲ. ಸ್ವತಃ ಮನೆಯಲ್ಲಿ ಕೆಲವೊಂದು ಸರಳವಾದ ಮನೆಮದ್ದುಗಳಿಂದ ಪರಿಹಾರ ಮಾಡಿಕೊಳ್ಳಬಹುದು.

ನಿಂಬೆಹಣ್ಣಿನ ರಸ :

ಅರ್ಧ ಹೋಳು ನಿಂಬೆಹಣ್ಣನ್ನು ಹಿಂಡಿ ಅದನ್ನು ಆಣಿ ಆಗಿರುವ ಭಾಗಕ್ಕೆ ಹಚ್ಚಿ. ಚರ್ಮದ ಹೊರಗಿನ ಗಟ್ಟಿಯಾದ ಭಾಗ ಬಿದ್ದು ಹೋಗುವವರೆಗೆ ಇದೇ ರೀತಿ ಮಾಡಿ.

ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಮನೆಯಲ್ಲಿ ಮಾಡಬಹುದಾದ ಅತ್ಯಂತ ಸರಳವಾದ ಪರಿಹಾರ ಇದು ಎಂದು ನಂಬಬಹುದು. ಜೊತೆಗೆ ತುಂಬಾ ದೀರ್ಘಕಾಲದವರೆಗೆ ಯಾವುದೇ ಭಯವಿಲ್ಲದೆ ಈ ಪರಿಹಾರವನ್ನು ನೀವು ಬೇಕೆಂದಾಗ ಮಾಡಿಕೊಳ್ಳಬಹುದು.

ಮೂಲೇತಿ ಪುಡಿ:

ರಾತ್ರಿ ಹೊತ್ತು ಮಲಗುವಾಗ ಮೂಲೇತಿ ಪುಡಿಯನ್ನು ಸ್ವಲ್ಪ ನೀರು ಮುಟ್ಟಿಸಿ ಆ ಪುಡಿಯನ್ನು ಕ್ರಿಮಿನಂತೆ ಮಾಡಿಕೊಳ್ಳಿ ಬಳಿಕ ನಿಮಗೆಆಣಿ ಆಗಿರುವ ಭಾಗಕ್ಕೆ ಹಚ್ಚಿ.

ಆಣಿ ಕಡಿಮೆ ಆಗುವ ವರೆಗೂ ಈ ರೀತಿ ಮಾಡಿ. ಇದರಿಂದ ಕಡಿತ ಅಥವಾ ಉರಿ ಕಂಡುಬಂದರೆ ಈ ಪುಡಿಯನ್ನು ಹಚ್ಚಾಬೇಡಿ

ಬೆಳ್ಳುಳ್ಳಿ ಎಸಳು :

ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿದ್ದು ಬ್ಯಾಕ್ಟೀರಿಯ ಮತ್ತು ಫಂಗಲ್ ಸೋಂಕುಗಳನ್ನು ಇದು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕಾಲಿನ ಭಾಗದ ಆಣಿ ಸಮಸ್ಯೆ ಪರಿಹಾರಕ್ಕೆ ಕೆಲವೊಂದು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ರಾತ್ರಿ ಮಲಗುವ ಸಮಯದಲ್ಲಿ ಕಾಲಿಗೆ ಹಚ್ಚಬೇಕು.

ಮರುದಿನ ಬೆಳಗ್ಗೆ ಎದ್ದು ಕಾಲುಗಳನ್ನು ಬಿಸಿನೀರಿನಲ್ಲಿ ತೊಳೆದುಕೊಂಡು ಕೆಲವು ದಿನಗಳವರೆಗೆ ಪ್ರತಿರಾತ್ರಿ ಇದೇ ರೀತಿ ಮಾಡುತ್ತಾ ಬಂದರೆ ಅತ್ಯಂತ ಪರಿಣಾಮಕಾರಿಯಾಗಿ ನಿಮ್ಮ ಸಮಸ್ಯೆ ನಿವಾರಣೆಯಾಗಲಿದೆ.

ವಿಟಮಿನ್-ಇ ಆಯಿಲ್:

ರಾತ್ರಿ ಮಲಗುವ ಸಮಯದಲ್ಲಿ ವಿಟಮಿನ್-ಇ ಆಯಿಲ್ ಕಾಲಿನ ಭಾಗಕ್ಕೆ ಹಚ್ಚಿದ ನಂತರ ಕಾಲುಚೀಲಗಳನ್ನು ಧರಿಸಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.

ಇದರಲ್ಲೂ ಸಹ ಬೆಳ್ಳುಳ್ಳಿ ರೀತಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೆಚ್ಚಾಗಿದ್ದು ನಿಮ್ಮ ಆಣಿ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲವಾಗಿಸುತ್ತದೆ. ಮೆಡಿಕಲ್ ಶಾಪ್ ಗಳಲ್ಲಿ ವಿಟಮಿನ್-ಇ ಆಯಿಲ್ ಸುಲಭವಾಗಿ ಸಿಗುತ್ತದೆ.

ಬೇಕಿಂಗ್ ಸೋಡಾ :

ಸಾಧಾರಣವಾಗಿ ಬೇಕಿಂಗ್ ಸೋಡಾ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದೊಂದು ನೈಸರ್ಗಿಕ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ. ಚರ್ಮದ ಮೇಲ್ಭಾಗದಲ್ಲಿ ಕಂಡುಬರುವ ಸತ್ತ ಜೀವಕೋಶಗಳನ್ನು ನಿವಾರಣೆ ಮಾಡಿ ಆರೋಗ್ಯಕರವಾದ ತ್ವಚೆ ನಿಮ್ಮದಾಗುವ ಹಾಗೆ ನೋಡಿಕೊಳ್ಳುತ್ತದೆ.

ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಕಾಲುಗಳನ್ನು ಬೇಕಿಂಗ್ ಸೋಡಾ ಬೆರೆಸಿದ ಬಿಸಿನೀರಿನಲ್ಲಿ ಅದ್ದಿ ಸುಮಾರು ಹದಿನೈದು ನಿಮಿಷಗಳು ಹಾಗೇ ಬಿಟ್ಟು ನಂತರ ಮೃದುವಾದ ಕಲ್ಲಿನಿಂದ ಕಾಲಿನ ಹಿಮ್ಮಡಿ ಗಳನ್ನು ಮತ್ತು ಆಣಿ ಉಂಟಾಗಿರುವ ಜಾಗವನ್ನು ಮಸಾಜ್ ಮಾಡಿ ಬೇಕಿಂಗ್ ಸೋಡಾ ತನ್ನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳಿಂದ ಸೋಂಕನ್ನು ನಿವಾರಣೆ ಮಾಡುತ್ತದೆ.

​ಹರಳೆಣ್ಣೆ:

ಒಣ ಚರ್ಮದ ಸಮಸ್ಯೆಗೆ ಹರಳೆಣ್ಣೆ ಅತ್ಯುತ್ತಮ ಪರಿಹಾರ ಎಂದು ಹೇಳಬಹುದು. ಬಿಸಿನೀರಿನಲ್ಲಿ ಹರಳೆಣ್ಣೆಯನ್ನು ಮತ್ತು ಲಿಕ್ವಿಡ್ ಸೋಪ್ ಮಿಶ್ರಣ ಮಾಡಿ ಅದರಲ್ಲಿ ಸ್ವಲ್ಪ ಹೊತ್ತು ನಿಮ್ಮ ಕಾಲುಗಳನ್ನು ಅದ್ದಿ ಇಟ್ಟುಕೊಂಡು ಹೊರತೆಗೆದು ಪಾದಗಳ ಬಳಿ ಕಂಡುಬರುವ ಆಣಿಯನ್ನು ಪರಿಹಾರ ಮಾಡಿಕೊಳ್ಳಬಹುದು.

​ಪೈನಾಪಲ್‌ :

ಪೈನಾಪಲ್‌ನಲ್ಲಿ ಸಿಹಿ ಹುಳಿಯ ಮಿಶ್ರಣ ಇರುವ ಜೊತೆಗೆ ಔಷಧೀಯ ಗುಣಗಳು ಸಹ ಇವೆ. ಅತ್ಯದ್ಭುತವಾಗಿ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ. ಚರ್ಮದ ಬಹುತೇಕ ಸಮಸ್ಯೆಗಳು ಅನಾನಸ್ ಬಳಕೆಯಿಂದ ಪರಿಹಾರ ಕಾಣುತ್ತದೆ.

ಕಾಲಿನಲ್ಲಿ ಆಣಿ ಉಂಟಾದಾಗ, ಅಲ್ಲಿ ಪೈನಾಪಲ್‌ ಚೂರುಗಳನ್ನು ಇಟ್ಟು ಒಂದು ಬಟ್ಟೆಯನ್ನು ಸುತ್ತಿ ಸ್ವಲ್ಪ ಹೊತ್ತು ಬಿಟ್ಟು ನಂತರ ಬಟ್ಟೆಯನ್ನು ತೆಗೆದು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಬಹುದು. ಇದರ ನಂತರದಲ್ಲಿ ಗಟ್ಟಿಯಾದ ಆಣಿಯ ಭಾಗ ಮೆತ್ತಗಾಗಿ ಕ್ರಮೇಣವಾಗಿ ವಾಸಿಯಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಕರ್ನಾಟಕ ನ್ಯೂಸ್‌ ಬೀಟ್‌ ಅದನ್ನು ಅನುಮೋದಿಸುವುದಿಲ್ಲ
ಇದನ್ನೂ ಓದಿ : ಶಾಂತಿನಗರದಲ್ಲಿ ಬೈಕ್ ಸವಾರನ ಸುಲಿಗೆ ಕೇಸ್ | ಮೂವರು ಆರೋಪಿಗಳ ಬಂಧನ

Tags: Don't worry if you have a bunionHere's an easy home remedy.Karnataka News beaton your leg?
SendShareTweet
Previous Post

ದಕ್ಷಿಣ ಆಫ್ರಿಕಾ ಸರಣಿ: ಗಿಲ್ ಅಲಭ್ಯತೆಯಲ್ಲಿ ರಿಷಬ್ ಪಂತ್‌ಗೆ ಒಲಿಯಲಿದೆಯೇ ನಾಯಕ ಪಟ್ಟ? – ಒಂದು ಸಮಗ್ರ ವಿಶ್ಲೇಷಣೆ

Next Post

ಉತ್ತರಾಖಂಡದ ಶಾಲೆಯ ಬಳಿ 20 ಕೆಜಿ ಸ್ಫೋಟಕ ಪತ್ತೆ : ಅಲ್ಮೋರಾದಲ್ಲಿ ಹೈಅಲರ್ಟ್ ಘೋಷಣೆ

Related Posts

ಸೌಂದರ್ಯಕ್ಕಾಗಿ ಶವದ ಕೊಬ್ಬಿನ ಮೊರೆ ಹೋದ ಮಹಿಳೆಯರು | ಹೊಸ ವಿವಾದಕ್ಕೆ ನಾಂದಿ ಹಾಡಿದ ‘ಅಲೊಕ್ಲೇ’ ವಿಧಾನ!
ಆರೋಗ್ಯ-ಆಹಾರ

ಸೌಂದರ್ಯಕ್ಕಾಗಿ ಶವದ ಕೊಬ್ಬಿನ ಮೊರೆ ಹೋದ ಮಹಿಳೆಯರು | ಹೊಸ ವಿವಾದಕ್ಕೆ ನಾಂದಿ ಹಾಡಿದ ‘ಅಲೊಕ್ಲೇ’ ವಿಧಾನ!

ಚಿಕ್ಕ ವಯಸ್ಸಿನಲ್ಲೇ ತಲೆಕೂದಲು ಬಿಳಿಯಾಯಿತೇ? ಚಿಂತೆ ಬಿಟ್ಟು ಈ ಆಹಾರ ಟ್ರೈ ಮಾಡಿ!
ಆರೋಗ್ಯ-ಆಹಾರ

ಚಿಕ್ಕ ವಯಸ್ಸಿನಲ್ಲೇ ತಲೆಕೂದಲು ಬಿಳಿಯಾಯಿತೇ? ಚಿಂತೆ ಬಿಟ್ಟು ಈ ಆಹಾರ ಟ್ರೈ ಮಾಡಿ!

ಜಿಬಿಎ ವ್ಯಾಪ್ತಿಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಅಭಿಯಾನ ಆರಂಭ!   
ಆರೋಗ್ಯ-ಆಹಾರ

ಜಿಬಿಎ ವ್ಯಾಪ್ತಿಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಅಭಿಯಾನ ಆರಂಭ!  

ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬುವಿಕೆ ಸಮಸ್ಯೆಯೇ? ಇಲ್ಲಿದೆ ಮನೆಮದ್ದು
ಆರೋಗ್ಯ-ಆಹಾರ

ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬುವಿಕೆ ಸಮಸ್ಯೆಯೇ? ಇಲ್ಲಿದೆ ಮನೆಮದ್ದು

ಬೆಂಗಳೂರಿಗರೇ ಕಣ್ಣಿನ ಮೇಲೆ ಇರಲಿ ಕಾಳಜಿ | ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ‘ಪಿಂಕ್ ಐ’ ಪ್ರಕರಣಗಳು
ಬೆಂಗಳೂರು

ಬೆಂಗಳೂರಿಗರೇ ಕಣ್ಣಿನ ಮೇಲೆ ಇರಲಿ ಕಾಳಜಿ | ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ‘ಪಿಂಕ್ ಐ’ ಪ್ರಕರಣಗಳು

ಪಿಸಿಓಡಿ-ಪಿಸಿಓಎಸ್‌ ಸಮಸ್ಯೆಯೇ..? ಯಾವ ಹಣ್ಣು ತಿಂದರೇ ಒಳ್ಳೆಯದು? ಇಲ್ಲಿದೆ ಮಾಹಿತಿ
ಆರೋಗ್ಯ-ಆಹಾರ

ಪಿಸಿಓಡಿ-ಪಿಸಿಓಎಸ್‌ ಸಮಸ್ಯೆಯೇ..? ಯಾವ ಹಣ್ಣು ತಿಂದರೇ ಒಳ್ಳೆಯದು? ಇಲ್ಲಿದೆ ಮಾಹಿತಿ

Next Post
ಉತ್ತರಾಖಂಡದ ಶಾಲೆಯ ಬಳಿ 20 ಕೆಜಿ ಸ್ಫೋಟಕ ಪತ್ತೆ : ಅಲ್ಮೋರಾದಲ್ಲಿ ಹೈಅಲರ್ಟ್ ಘೋಷಣೆ

ಉತ್ತರಾಖಂಡದ ಶಾಲೆಯ ಬಳಿ 20 ಕೆಜಿ ಸ್ಫೋಟಕ ಪತ್ತೆ : ಅಲ್ಮೋರಾದಲ್ಲಿ ಹೈಅಲರ್ಟ್ ಘೋಷಣೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆಯ ಸಮಾವೇಶ | ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆಯ ಸಮಾವೇಶ | ಬಸವರಾಜ ಬೊಮ್ಮಾಯಿ

ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಸರ್ಪ್ರೈಸ್’.. ಸ್ವಂತ ಖರ್ಚಿನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿಸಿದ ಸಚಿವ ಜಮೀರ್!

ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಸರ್ಪ್ರೈಸ್’.. ಸ್ವಂತ ಖರ್ಚಿನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿಸಿದ ಸಚಿವ ಜಮೀರ್!

EPFO ಸದಸ್ಯರಿಗೆ ಸಿಹಿ ಸುದ್ದಿ | ಇನ್ನು ಕೇವಲ 72 ಗಂಟೆಗಳಲ್ಲಿ ಕ್ಲೇಮ್ ಸೆಟಲ್‌ಮೆಂಟ್

EPFO ಸದಸ್ಯರಿಗೆ ಸಿಹಿ ಸುದ್ದಿ | ಇನ್ನು ಕೇವಲ 72 ಗಂಟೆಗಳಲ್ಲಿ ಕ್ಲೇಮ್ ಸೆಟಲ್‌ಮೆಂಟ್

ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆಯ ಸಮಾವೇಶ | ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದಿಂದ ಶೂನ್ಯ ಸಾಧನೆಯ ಸಮಾವೇಶ | ಬಸವರಾಜ ಬೊಮ್ಮಾಯಿ

ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಸರ್ಪ್ರೈಸ್’.. ಸ್ವಂತ ಖರ್ಚಿನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿಸಿದ ಸಚಿವ ಜಮೀರ್!

ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ‘ಸರ್ಪ್ರೈಸ್’.. ಸ್ವಂತ ಖರ್ಚಿನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಿಸಿದ ಸಚಿವ ಜಮೀರ್!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat