ಬೆಂಗಳೂರು : ಇದುವರೆಗೂ ಬೆಂಗಳೂರಿನಿಂದ 25 ಕಿಲೋಮೀಟರ್ ವರೆಗೆ ಬಿಎಂಟಿಸಿ ಬಸ್ ಗಳು ಸಂಚರಿಸುತ್ತಿದ್ದವು. ಆದರೆ ಇನ್ಮುಂದೆ 40 ಕಿಲೋಮೀಟರ್ ವರೆಗೂ ಸಂಚರಿಸಲಿವೆ.
ಬೆಂಗಳೂರು ಜನಸಂಖ್ಯೆ ಹೆಚ್ಚಳದ ಹಿನ್ನಲೆ, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳ ಜನ ಕೆಲಸಕ್ಕೆ ಅರಸಿ ಬರುವುದರಿಂದ. ಸರ್ಕಾರ ಈ ನಿರ್ಧಾರ ತೆಗೆದುಕೊಂಡು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಯಾವ ಊರುಗಳಿಗೆ ಬಿಎಂಟಿಸಿ ಬಸ್ ಸಂಚರಿಸಲಿದೆ.
ಕೋಲಾರ
ಮಾಲೂರು
ಮಾಗಡಿ
ದಾಬಸಪೇಟೆ
ಸೋಲೂರು
ರಾಮನಗರ
ಕನಕಪುರ