ಬಿಗ್ ಬಾಸ್ (Bigg Boss) 12ನೇ ಆವೃತ್ತಿಗೆ ದಿನಗಣನೇ ಆರಂಭವಾಗಿದ್ದು, ಕಿಚ್ಚ ಸುದೀಪ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರೋಮೋ ಬಿಡುಗಡೆಯಾಗಿದೆ.
ಮಾರ್ಕ್ ಸಿನಿಮಾದ ವಿಶೇಷ ಗೆಟಪ್‌ನಲ್ಲಿ ಸುದೀಪ್ (Sudeep) ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸೆ. 28ರಿಂದ ಬಿಗ್ ಬಾಸ್ ಆರಂಭವಾಗಲಿದೆ. ಎಲ್ಲ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಾಗಿ ಖಾಸಗಿ ವಾಹನಿ ಹೇಳಿಕೊಂಡಿದೆ.