ದೊಡ್ಮನೆ ಈಗ ಬಿಗ್ ಬಾಸ್ ಪ್ಯಾಲೆಸ್ ಆಗಿದೆ. ಮೊದಲಿಗೆ ಹಿಂದಿನ ಸೀಸನ್ ಉಗ್ರಂ ಮಂಜು ಅವರು ಕರೆ ಮಾಡಿ, ಬರ್ತಾ ಇದ್ದೀವಿ ಅಂತ ಕರೆ ಮಾಡಿದ್ದಾರೆ.ರಜತ್ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್ ಬಾಸ್ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲ ರಜತ್ ಅವರು ಗಿಲ್ಲಿ ಹಾಗೂ ಕಾವ್ಯ ಅವರ ಕಾಲೆಳಿದ್ದಾರೆ. ಕಾವು ಅಂತ ತಮಾಷೆ ಮಾಡಿದ್ದಾರೆ. ಅದಕ್ಕೆ ಗಿಲ್ಲಿ ಅವರು ಕಾವು ಅಂದರೆ ನೋವಾಗುತ್ತೆ ಎಂದಿದ್ದಾರೆ. ನೋವಾಗಲಿ ಅಂತಾನೇ ಅಲ್ವಾ ನಾವು ಬಂದಿರೋದು ಅಂತ ರಜತ್ ಹೇಳಿದ್ದಾರೆ.
ಇನ್ನು ಅಶ್ವಿನಿ ಅವರಿಗೆ ಹಳೆಯ ಸ್ಪರ್ಧಿಗಳು ಸ್ವಲ್ಪ ಗಟ್ಟಿಯಾಗಿ ಮಾತನಾಡಿ ಎಂದಿದ್ದಾರೆ. ಅದಕ್ಕೆ ಅಶ್ವಿನಿ ನನ್ನ ವಾಯ್ಸ್ ಕೇಳಿಸುತ್ತಿಲ್ವಾ? ಎಂದು ಹೇಳಿದ್ದಾರೆ. ಅದಕ್ಕೆ ರಜತ್ ತುಂಬಾ ಕೆಳ್ಸುತ್ತೆ ಇವತ್ತೇ ಕೆಳ್ಸ್ತಾ ಇಲ್ಲ ಎಂದು ನಕ್ಕಿದ್ದಾರೆ.
ಇನ್ನು ರಜತ್ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿ
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ 23 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ | ಆರೋಪಿ ಅರೆಸ್ಟ್



















