ಮೈಸೂರು :ಮೈಸೂರು: ಟಿ ನರಸೀಪುರ ತಾಲ್ಲೂಕು, ಬನ್ನೂರು ಪಟ್ಟಣನಲ್ಲಿ ಕೋದಂಡರಾಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿದೆ
ರಥೋತ್ಸವಕ್ಕೆ ಬನ್ನೂರಿನ ಜನರು ಪೂಜೆ ಸಲ್ಲಿಸಿ ಭಾಗವಹಿಸಿದ್ದು, ಭಕ್ತರ ಹರ್ಷೋದ್ಗಾರದ ನಡುವೆ ರಾಜ ಬೀದಿಗಳಲ್ಲಿ ರಥವು ಸಾಗಿತು. ನೂರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಈ ವರ್ಷವೂ ಸಮಾರಂಭವು ಭಕ್ತಿ ಮತ್ತು ಸಂಸ್ಕೃತಿ ಪರಂಪರೆಯೊಂದಿಗಿನ ವೈಭೋಗವನ್ನು ಪ್ರದರ್ಶಿಸಿದಲ್ಲದೇ ಯಶಸ್ವಿಯಾಗಿ ಅದ್ದೂರಿಯಾಗಿ ಜರುಗಿದೆ.



















