ಬಾಗಲಕೋಟೆ : ಬಾಗಲಕೋಟೆ ಬೈ ಎಲೆಕ್ಷನ್ ಹಿನ್ನಲೆ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಕುಟುಂಬ ಸಮೇತ ಮತಗಟ್ಟೆ ಸಂಖ್ಯೆ 167 ಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ.
ಮತದಾನದ ಬಳಿಕ ಮಾದ್ಯಮಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕ್ಷೇತ್ರದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಬಿಜೆಪಿ ಅಭ್ಯರ್ಥಿ ಚರಂತಿಮಠ ಗೆಲುವು ಖಚಿತಚರಂತಿಮಠ ಗೆಲುವು ಕ್ಷೇತ್ರದ ಎಲ್ಲರಲ್ಲೂ ಖಚಿತವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ‘ನಿಮ್ಮ ಮತವೇ ಕ್ಷೇತ್ರದ ಭವಿಷ್ಯ’.. ಬೈಎಲೆಕ್ಷನ್ ಹಿನ್ನೆಲೆ ಮತದಾರರಿಗೆ ಡಿಸಿಎಂ ಮನವಿ



















