ಬೆಂಗಳೂರು: ಕೇಂದ್ರ ಸರ್ಕಾರವು ಸಾರ್ವಜನಿಕರ ದೈನಂದಿನ ಬಳಕೆಯ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಇಂದಿನಿಂದ ಇಳಿಕೆ ಮಾಡಿದೆ. ಇಂದಿನಿಂದ ಕಡ್ಡಾಯವಾಗಿ ಎಲ್ಲಾ ಆಹಾರ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳು ಹೊಸ ಪರಿಷ್ಕರಣೆಯ ದರವನ್ನು ಜಾರಿಗೆ ತರಲಿದೆ.
ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆ ಹಿನ್ನೆಲೆ ʼನಂದಿನಿ’ ಹಾಲಿನ ಉತ್ಪನ್ನಗಳ ಮಾರಾಟ ದರ ಇಂದಿನಿಂದ ಪರಿಷ್ಕರಣೆಗೊಂಡಿದೆ.
ನಂದಿನಿ ಹಾಲಿನ ಉತ್ಪನ್ನಗಳ ಪರಿಷ್ಕರಣೆಯ ಹೊಸ ದರ (ರೂಪಾಯಿಗಳಲ್ಲಿ)
ನಂದಿನಿ ತುಪ್ಪ (1000 ಮಿ.ಲಿ ಪೌಚ್)
ಹಳೆಯ ದರ – 650 ರೂ.
ಹೊಸ ದರ – 610 ರೂ.
ಬೆಣ್ಣೆ – ಉಪ್ಪುರಹಿತ (500 ಮಿ.ಲಿ)
ಹಳೆಯ ದರ – 305 ರೂ.
ಹೊಸ ದರ – 286 ರೂ..
ಪನೀರ್ (1000 ಗ್ರಾಂ)
ಹಳೆಯ ದರ – 425 ರೂ.
ಹೊಸ ದರ – 408 ರೂ.
ಗುಡ್ ಲೈಫ್ ಹಾಲು (1 ಲೀಟರ್)
ಹಳೆಯ ದರ – 70 ರೂ.
ಹೊಸ ದರ – 68 ರೂ.
ಚೀಸ್ (1 ಕೆ.ಜಿ)
ಹಳೆಯ ದರ – 480 ರೂ.
ಹೊಸ ದರ – 450 ರೂ.
ಸಂಸ್ಕರಿಸಿದ ಚೀಸ್(1 ಕೆ.ಜಿ)
ಹಳೆಯ ದರ – 530 ರೂ.
ಹೊಸ ದರ – 497 ರೂ.
ಐಸ್‌ಕ್ರೀಮ್ ಫ್ಯಾಮಿಲಿ ಪ್ಯಾಕ್ (5000 ಮಿಲೀ)
ಹಳೆಯ ದರ – 645 ರೂ.
ಹೊಸ ದರ – 574 ರೂ.
ಐಸ್‌ಕ್ರೀಮ್ ವೆನಿಲಾ ಟಬ್ (1000ಮಿಲೀ)
ಹಳೆಯ ದರ – 200 ರೂ.
ಹೊಸ ದರ – 178 ರೂ.
ಐಸ್‌ಕ್ರೀಮ್ ಚಾಕಲೇಟ್ ಸಂಡೇ
ಹಳೆಯ ದರ – 115 ರೂ.
ಹೊಸ ದರ – 102 ರೂ.
ಐಸ್‌ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್
ಹಳೆಯ ದರ – 35 ರೂ.
ಹೊಸ ದರ – 31 ರೂ.
ಖಾರದ ಉತ್ಪನ್ನಗಳು
ಹಳೆಯ ದರ – 60 ರೂ.
ಹೊಸ ದರ – 56 ರೂ.
ಮಫಿನ್‌ಗಳು
ಹಳೆಯ ದರ – 50 ರೂ.
ಹೊಸ ದರ – 45 ರೂ.
ನಂದಿನಿ ನೀರು (1000 ಮಿಲೀ)
ಹಳೆಯ ದರ – 20 ರೂ.
ಹೊಸ ದರ – 18 ರೂ.
ಜಾಮೂನು ಮಿಶ್ರಣ
ಹಳೆಯ ದರ – 80 ರೂ.
ಹೊಸ ದರ – 71 ರೂ.
ಬಾದಾಮ್ ಹಾಲಿನ ಪುಡಿ – 200 ಗ್ರಾಂ
ಹಳೆಯ ದರ – 120 ರೂ.
ಹೊಸ ದರ – 107 ರೂ.
ಕುಕೀಸ್ 100 ಗ್ರಾಂ
ಹಳೆದ ದರ – 35 ರೂ.
ಹೊಸ ದರ – 31 ರೂ.
ರೈಸ್ ಕ್ರಿಪಿ ಮಿಲ್ಕ್ ಚಾಕೋ 80 ಗ್ರಾಂ
ಹಳೆಯ ದರ – 65 ರೂ.
ಹೊಸ ದರ – 58 ರೂ.
ಕೇಕ್‌ಗಳು 200ಗ್ರಾಂ
ಹಳೆಯ ದರ – 110 ರೂ.
ಹೊಸ ದರ – 98 ರೂ.
ಬೌನ್ಸ್ 200 ಮಿಲೀ
ಹಳೆಯ ದರ – 15 ರೂ.
ಹೊಸ ದರ – 15 ರೂ.