ಉತ್ತರ ಕನ್ನಡ : ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಫಾಲ್ಸ್ನಲ್ಲಿ ಈಜಲು ಹೋಗಿದ ಪ್ರವಾಸಿಗನೊಬ್ಬ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ನಡೆದಿದೆ.
ತೆಲಂಗಾಣದಿಂದ ಬಂದಿದ್ದ ಆರು ಜನ ಪ್ರವಾಸಿಗರು ವಿಭೂತಿ ಫಾಲ್ಸ್ನಲ್ಲಿ ಈಜಾಡಲು ನೀರಿಗಿಳಿದಿದ್ದರು. ಇವರಲ್ಲಿ ಆಳ ಅರಿಯದೆ 26 ವರ್ಷದ ಅಜಯ್ ಶಿಲಾಮ್ ಎಂಬುವವರು ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನಾ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಾನೇನು ಯಂತ್ರವಲ್ಲ” : SHR ವಿರುದ್ಧದ ಭರ್ಜರಿ ಪ್ರದರ್ಶನದ ಬಳಿಕ ಮನದಾಳ ಬಿಚ್ಚಿಟ್ಟ ಶಮಿ



















