ಬೆಂಗಳೂರು: ರಂಜಾನ್ ವೇಳೆ ಸಮಯದ ವಿನಾಯಿತಿ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ.
ತೆಲಾಂಗಣ, ಆಂದ್ರಪ್ರದೇಶದ ಮಾದರಿಯಲ್ಲಿ ಮುಸ್ಲಿಂ ಬಾಂಧವರಿಗೆ ಸಮಯದ ವಿನಾಯಿತಿ ನೀಡಬೇಕೆಂದು ಸಿಎಂಗೆ ಮನವಿ ಮಾಡಲಾಗಿದೆ. ಈ ಕುರಿತು ಕೆಪಿಸಿಸಿ ನಾಯಕ ಸೈಯದ್ ಅಹ್ಮದ್ ಮನವಿ ಮಾಡಿದ್ದಾರೆ. ನೌಕರಸ್ಥರಿಗೆ ಸಂಜೆ 4 ಗಂಟೆಯ ನಂತರ ಉಪವಾಸ ಬಿಡಲು ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.