ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಪ್ರದಾನ ಮಾಡಲಾಗುವ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಶೌರ್ಯ ಮತ್ತು ಸೇವಾ ಪದಕಗಳಿಗೆ ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ 982 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 125 ಶೌರ್ಯ ಪದಕಗಳು ಸೇರಿವೆ. ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ಹಾಗೂ 22 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ರಾಷ್ಟ್ರಪತಿಗಳ ಪದಕ:
ದೇವಜ್ಯೋತಿ ರೈ, ಐಪಿಎಸ್
ರಂಗಪ್ಪ ಟಿ., ಎಸಿಪಿ
ಶ್ಲಾಘನೀಯ ಸೇವಾ ಪದಕ:
ಅಮಿತ್ ಸಿಂಗ್, ಐಜಿಪಿ
ಚೇತನ್ ಸಿಂಗ್ ರಾಥೋರ್, ಐಜಿಪಿ
ಸೀಮಾ ಲಾಟ್ಕರ್, ಡಿಐಜಿ
ಸವಿತಾ ಶ್ರೀನಿವಾಸ್, ಎಸ್‌ಪಿ
ಪುಟ್ಟಮಾದಯ್ಯ, ಎಎಸ್‌ಪಿ
ನಾಗಪ್ಪ ನವೀನ್ ಕುಮಾರ್, ಎಎಸ್‌ಪಿ
ರಾಜಾ ಇಮಾಂ ಖಾಸೀಂ ಪಿಂಜಾರ್, ಡಿಸಿಪಿ
ಹನುಮಂತರಾಯ, ಡಿಎಸ್‌ಪಿ
ಸಿ.ಎ.ಸೈಮನ್, ಎಸ್‌ಪಿ
ಮೊಹಮ್ಮದ್ ಎಂ.ಎ., ಇನ್ಸ್‌ಪೆಕ್ಟರ್
ಶಿವಸ್ವಾಮಿ ಸಿ.ಬಿ., ಇನ್ಸ್‌ಪೆಕ್ಟರ್
ಎಂ.ಎಂ.ತಹಶೀಲ್ದಾರ್, ಇನ್ಸ್‌ಪೆಕ್ಟರ್
ಎಸ್.ಕೆ.ಬ್ಯಾಕೋಡ್, ಇನ್ಸ್‌ಪೆಕ್ಟರ್
ಕಾಶಿನಾಥ್ ಬಿ., ಪಿಎಸ್ಐ
ವೈಲೆಟ್ ಫೆಮಿನಾ, ಪಿಎಸ್ಐ
ಶಕುಂತಲಾ ಹೆಚ್.ಕೆ., ಪಿಎಸ್ಐ
ಹರ್ಷ ನಾಗರಾಜ್, ಎಎಸ್ಐ
ಸಿದ್ಧರಾಜು ಜಿ., ಎಎಸ್ಐ
ಹೆಚ್.ಡಿ.ಈರಪ್ಪ, ಹೆಡ್ ಕಾನ್ಸ್‌ಟೇಬಲ್
ಬಸವರಾಜ್ ಎಂ., ಹೆಡ್ ಕಾನ್ಸ್‌ಟೇಬಲ್
ಅಗ್ನಿಶಾಮಕ ಇಲಾಖೆ:
ಗುರುಸ್ವಾಮಿ, ಅಸಿಸ್ಟೆಂಟ್ ಫೈರ್ ಸ್ಟೇಷನ್ ಆಫಿಸರ್
ಅರುಣ್ ಸಿ.ನಾಯ್ಕ್, ಲೀಡಿಂಗ್ ಫೈರ್‌ಮ್ಯಾನ್
ಗೃಹರಕ್ಷಕದಳ:
ಸುನಂದ್ ಸಂಪತ್, ಕಮಾಂಡಿಂಗ್ ಆಫಿಸರ್
ಬಾಲಾಜಿ ಶ್ರೀನಿವಾಸನ್, ಕಮಾಂಡಿಂಗ್ ಆಫಿಸರ್
ಮಲಾಲಿ ಗೌಡ, ಪ್ಲಟೂನ್ ಕಮಾಂಡರ್
ವಾದಿರಾಜ್ ನಾರಾಯಣ್ ರಾವ್ ದೇಶಪಾಂಡೆ, ಪ್ಲಟೂನ್ ಕಮ್ಯಾಂಡರ್
ಇದನ್ನೂ ಓದಿ: ಬೆಂಗಳೂರಿನ ಖ್ಯಾತ ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ



















