ಯಾದಗಿರಿ: ಹಾವು ಕಡಿದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಹುರಸಗುಂಡಗಿಯಲ್ಲಿ ನಡೆದಿದೆ.
ರೂಪಾ (3) ಮೃತ ದುರ್ದೈವಿ ಬಾಲಕಿ. ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ ಈ ವೇಳೆ ಗೊತ್ತಿಲ್ಲದೆ ಹಾವು ಹಿಡಿದಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಘಟನಾ ಸಂಬಂಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇದನ್ನೂ ಓದಿ: ಮಾದಪ್ಪನ ಭಕ್ತರೇ ಗಮನಿಸಿ | ಬೆಟ್ಟಕ್ಕೆ ಸಂಜೆ 4ರ ನಂತರ ಪ್ರವೇಶ ನಿರ್ಬಂಧ!



















