ಚಿಕ್ಕಬಳ್ಳಾಪುರ : ಇಶಾ ಪೌಂಡೇಷನ್ ಬಳಿ ಅವರೆಕಾಯಿ ಮೇಳ ಆಯೋಜಿಸಿದ್ದು, ವಿಕೇಂಡ್ ಹಿನ್ನಲೆ ಜನಸಾಗರ ಹರಿದು ಬರುತ್ತಿರುವ ಘಟನೆ ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿ ಇರುವ ಇಶಾ ಕೇಂದ್ರದಲ್ಲಿ ನಡೆದಿದೆ.
ಇಶಾ ಪೌಂಡೇಷನ್ ಬಳಿ ಸಂಕ್ರಾಂತಿ ಹಬ್ಬದ ಹಿನ್ನಲೆ ಗ್ರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಬಗೆಯ ಅವರೆಕಾಯಿ ಖಾದ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ.
ಇದನ್ನೂ ಓದಿ : ಸೋಮನಾಥದಲ್ಲಿ ಪ್ರಧಾನಿ ಮೋದಿ ಅದ್ಧೂರಿ ‘ಶೌರ್ಯ ಯಾತ್ರೆ’| ಜನಸಾಗರದ ನಡುವೆ 108 ಕುದುರೆಗಳ ಮೆರವಣಿಗೆ



















