ಎಂಲ್ಸಿ ಚನ್ನರಾಜ ಹಟ್ಟಿಹೊಳಿ ಟ್ವೀಟ್‌ನಲ್ಲಿ ಡಿಕೆಶಿ ಅವರನ್ನು ಉಪಮುಖ್ಯಮಂತ್ರಿ ಬದಲಿಗೆ ಮುಖ್ಯಮಂತ್ರಿ ಎಂಬ ಪದಬಳಕೆ ಮಾಡಿ ಎಡವಟ್ಟು ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅಧಿವೇಶನಕ್ಕೆ ಬರುವುದನ್ನು ತಮ್ಮ ವೈಯಕ್ತಿಕ ಎಕ್ಸ್ ಖಾತೆಯಲ್ಲಿ ಹಾಕಿಕೊಳ್ಳುವಾಗ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಗೆ ಆಗಮಿಸಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿಕೆಶಿವಕುಮಾರ್ ಎಂಬುದನ್ನು ಫೋಟೋ ಸಮೇತ ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಸಂಗತಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂಓದಿ : ಚಾಲಕನ ಎಡವಟ್ಟಿನಿಂದ ಡಿವೈಡರ್‌ಗೆ ಗುದ್ದಿದ ಸ್ಕೂಲ್ ಬಸ್ | ಕೂದಲೇಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ



















