ಚಿಕ್ಕಬಳ್ಳಾಪುರ : ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೈ ನಾಯಕರೇ ಹೊಡಿದಾಡಿದ್ದಾರೆ. ದೊಣ್ಣೆ, ಚೇರುಗಳನ್ನು ಹಿಡಿದು ಜಗಳವಾಡಿದ್ದಾರೆ.
ಶಿಡ್ಲಘಟ್ಟದ ಕಾಂಗ್ರೆಸ್ ಭವನದಲ್ಲಿ ಬಿಜೆಪಿ ಓಟ್ ಚೋರಿ ವಿರುದ್ದ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಮುಂದೆಯೇ ಗಲಾಟೆ ಮಾಡಿದ್ದಾರೆ. ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಎಂಬುವವರ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಈ ಎರಡು ಕಡೆಯವರ ಜಗಳ ನಿಲ್ಲಿಸಲು ಗಲಾಟೆ ಬಿಡಿಸಲು ಪೋಲಿಸರು ಹರಸಾಹಸ ಪಡುತ್ತಿದ್ದರೆ. ಕೆಲವರು ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದರು.
ಇದನ್ನೂ ಓದಿ : ಜೀಪ್‌ನಿಂದ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ: ಬಾಗಿಲುಗಳೇ ಇಲ್ಲದ ಇದರ ವಿಶೇಷತೆ ಏನು?



















