ಚಾಮರಾಜನಗರ : ಎಲ್ಲೆಲ್ಲೂ ಹುಲಿ ಬಂತ್ತೊಂದು ಹುಲಿ ಕಥೆ ಕೇಳಿಬರುತ್ತಿದೆ. ಇದನ್ನೇ ಅವಶ್ಯವಾಗಿಟ್ಟುಕೊಂಡು ಕಿಡಿಗೇಡಿಗಳು ಗ್ರಾಫಿಕ್ಸ್ ಆಧರಿತ ಹುಲಿಯನ್ನು ಸೃಷ್ಠಿಸಿ ಸಾರ್ವಜನಿಕರನ್ನು ಭಯಭೀತರನ್ನಾಗಿಸಿದ್ದಾರೆ. ಇದೀಗ ಈ ಎಐ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಈ ಘಟನೆ ಚಾಮರಾಜನಗರ ಜಿಲ್ಲೆಯ ಯಣಗುಂಬ ತೋಟದ ದಾರಿಯಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಹುಲಿ ಪ್ರತ್ಯಕ್ಷವಾಗುವಂತೆ ಸೃಷ್ಠಿಸಿದ್ದಾರೆ.
ಇದೀಗ ಅಂತೆ ಕಂತೆ ಸುದ್ದಿಗಳಿಂದ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಬಂಡೀಪುರ ಅರಣ್ಯಾಧಿಕಾರಿಗಳಿಂದ ಮನವಿ ಸಲ್ಲಿಸಿದ್ದಾರೆ. ಸದ್ಯ ಎಐ ತಂತ್ರಜ್ಞಾನ ಬಳಸಿ ಭಯ ಮೂಡಿಸಿತ್ತಿರುವವರ ವಿರುದ್ಧ ಎಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ಇಂದಿನಿಂದ 4 ದಿನ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳದ ಸಂಭ್ರಮ
















