ಬೆಳಗಾವಿ : ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ದಾರುಣ ಸಾವನ್ನಪ್ಪಿರೋ ಘಟನೆ ಸುಳೆಗಾಳಿ ಗ್ರಾಮದ ಹೊರ ವಲಯದಲ್ಲಿನಡೆದಿದೆ.
ರೈತರ ಜಮೀನಿನಲ್ಲಿ ಕಾಡು ಪ್ರಾಣಿ ದಾಳಿ ತಪ್ಪಿಸಲು ವಿದ್ಯುತ್ ತಂತಿ ಬೇಲಿ ಹಾಕಿದ್ದರು. ಆ ದಾರಿಯಲ್ಲಿ ಕಾಡಾನೆಗಳು ಹಾದು ಹೋಗಿದ್ದು, ಸವನ್ನಪ್ಪಿವೆ.
ಇದೀಗ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೆ ಆನೆಗಳ ಸಾವಿಗೆ ಇನ್ನೂ ಸುಳಿವು ತಿಳಿದುಬಂದಿಲ್ಲ.ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣನ ಬರುವ ಅಸಾಧ್ಯತೆ ಇದೆ. ಈ ಘಟನೆ ನಂದಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಕಾಡಿನ ಮಧ್ಯೆ ಬರ್ತಡೆ ಸೆಲೆಬ್ರೆಶನ್ | ಹಾವನ್ನು ಕೈಯಲ್ಲಿ ಹಿಡಿದ ಯಶ್ ಮಗ



















