ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ ಬಣ್ಣಕ್ಕೆ ನಿಷೇಧ ಹೇರಲಾಗಿದೆ.
ಹೋಳಿ ಹಬ್ಬ ಮುಗಿಯುವವರೆಗೂ ಮೆಟ್ರೋದಲ್ಲಿ ಬಣ್ಣಗಳಿಗೆ ನಿರ್ಬಂಧ ತರುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಲಾಗಿದೆ.
ಹೋಳಿ ಹಬ್ಬದ ಶುಭಾಶಯ ತಿಳಿಸುವ ಮೂಲಕ ಬಿಎಂಆರ್ ಸಿಎಲ್ ಈ ಕುರಿತು ಸಂದೇಶ ಸಾರಿದೆ. ಸಂತೋಷ ದಿಂದ ಹೋಳಿ ಆಚರಿಸಿ, ಸುರಕ್ಷಿತವಾಗಿ ಆಚರಿಸಿ ಎಂದು ಬಿಎಂಆರ್ ಸಿಎಲ್ ಹೋಳಿ ಶುಭಾಶಯ ತಿಳಿಸಿದೆ. ಹೋಳಿಗಾಗಿ ಮೆಟ್ರೋದಲ್ಲಿ ಪ್ರಯಾಣಿಸಿ. ಅದರೆ, ಬಣ್ಣ ಮಾತ್ರ ಮೆಟ್ರೋ ಒಳಗೆ ತರಬೇಡಿ ಎಂದು ಸೂಚನೆ ನೀಡಲಾಗಿದೆ.