ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಕರವೇ ನಾಮಫಲಕದ ಕಿಚ್ಚು ಹೆಚ್ಚಾಗಿದೆ.
ಕನ್ನಡ ನಾಮಫಲಕ ಇಲ್ಲದ ಬೋರ್ಡ್ ಗೆ ಮಸಿ ಬಳಿದು ಕರವೇ ಕಾರ್ಯಕರ್ಯತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಜಯ ಮಹಲ್ ಪ್ಯಾಲೇಸ್ ನಲ್ಲಿ ಸಲಾಂ ಸೌಕ್ ಇವೆಂಟ್ ಸಂಸ್ಥೆಯಲ್ಲಿ ಕನ್ನಡ ನಾಮಫಲಕ ಇಲ್ಲ ಎಂದು ಮಸಿ ಬಳಿದು ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.