ಮಂಡ್ಯ: ಜಿಲ್ಲೆಯನಾಗಮಂಗಲದಆದಿಚುಂಚನಗಿರಿಮಠದಿಂದಕೊಡಮಾಡುವ 2024ನೇಸಾಲಿನಪ್ರತಿಷ್ಠಿತ ‘ವಿಜ್ಞಾತಂ’ರಾಷ್ಟ್ರೀಯಪ್ರಶಸ್ತಿಗೆ, ಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯ (ಇಸ್ರೊ) ಅಧ್ಯಕ್ಷ, ಎಸ್.ಸೋಮನಾಥ್‌ಆಯ್ಕೆಯಾಗಿದ್ದಾರೆ. ಸ್ವತ: ಎಂಜಿನಿಯರಿಂಗ್ಪದವಿದರಾದ, ಡಿ. ನಿರ್ಮಲಾನಂದಸ್ವಾಮಿಜಿಯವರಹನ್ನೊಂದನೇವರ್ಷದಪಟ್ಟಾಭಿಶೇಕಮಹೋತ್ಸವದಅಂಗವಾಗಿ, ಪೆಬ್ರವರಿ 19 ಹಾಗೂ 20 ರಂದುಜ್ಞಾನ-ವಿಜ್ಞಾನ-ತಂತ್ರಜ್ಞಾನಮೇಳವನ್ನುಆಯೋಜಿಸಲಾಗಿದೆ.ಹತ್ತೊಂಬತ್ತಕ್ಕೆವಸ್ತುಪ್ರದರ್ಶನಇರಲಿದೆ. ಇಪ್ಪತ್ತಕ್ಕೆಸ್ವಾಮಿಜಿಯವರಪಟ್ಟಾಭಿಶೇಕಮಹೋತ್ಸವದಜೊತೆಯಲ್ಲಿಪ್ರಶಸ್ತಿಪ್ರದಾನಕಾರ್ಯಕ್ರಮನೆರವೇರಲಿದೆ. ಅಂದಹಾಗೆ, ಇಸ್ರೊಅಧ್ಯಕ್ಷಸೋಮನಾಥ್ಅವರಿಗೆಪರದಾನಮಾಡಲಾಗುವ ‘ವಿಜ್ಞಾತಂ’ ಪ್ರಶಸ್ತಿಯು ₹5 ಲಕ್ಷನಗದುಹಾಗೂಸ್ಮರಣಿಕೆಯನ್ನುಒಳಗೊಂಡಿದೆ.
ಕಳೆದವರ್ಷದಲ್ಲಿಉಡಾವಣೆಗೊಂಡುಯಶಸ್ವಿಯಾಗಿದ್ದಚಂದ್ರಯಾನ-3, ಆದಿತ್ಯಎಲ್-1 ಸಮಯದಇವರಕಾರ್ಯಾವೈಖರಿಯುಇಡೀವಿಶ್ವದಗಮನಸೆಳೆವಂತೆಮಾಡಿತ್ತು. ಆನಿಟ್ಟಲ್ಲಿಈಶ್ರೇಷ್ಠವಿಜ್ಜಾನಿಗೆಆದಿಚುಂಚನಗಿರಿಮಠದವತಿಯಿಂದವಿಶೇಷವಾಗಿಗೌರವಸಮರ್ಪಿಸಲು, ಈಪ್ರತಿಷ್ಠಿತಪ್ರಶಸ್ತಿಯನ್ನುನೀಡಲಾಗುತ್ತಿದೆ.