ಭಾರತ, ಆಫ್ಘನ್ ಜತೆ ಎರಡು ರಂಗಗಳ ಯುದ್ಧಕ್ಕೆ ಸಿದ್ಧ : ಪಾಕ್ ರಕ್ಷಣಾ ಸಚಿವರ ಉದ್ಧಟತನದ ಹೇಳಿಕೆ!
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟ ಮತ್ತು ಆಂತರಿಕ ಭದ್ರತಾ ವೈಫಲ್ಯಗಳಿಂದ ತತ್ತರಿಸಿರುವ ಪಾಕಿಸ್ತಾನ, ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಇದೀಗ ಮತ್ತೆ ಯುದ್ಧದ ವರಾತ ತೆಗೆದಿದೆ. ಇಸ್ಲಾಮಾಬಾದ್‌ನಲ್ಲಿ ...
Read moreDetails












